ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುದ ಪದದ ಅರ್ಥ ಮತ್ತು ಉದಾಹರಣೆಗಳು.

ಗುದ   ನಾಮಪದ

ಅರ್ಥ : ಸೊಂಟದ ಹಿಂದಿನ ಕೆಳಭಾಗ

ಉದಾಹರಣೆ : ಅವರ ನಿತಂಬದ ಮೇಲೆ ಒಂದು ಕುರು (ಗುಳ್ಳೆ)ಯಾಗಿದೆ.

ಸಮಾನಾರ್ಥಕ : ಕುಂಡಿ, ಕುಂಡೆ, ಗುದದ್ವಾರ, ನಿತಂಬ, ಪುಷ್ಠ, ಮಲದ್ವಾರ

कमर के नीचे का पिछला उभरा हुआ मांसल भाग।

उसके नितंब पर एक फोड़ा हो गया है।
आरोह, कूल्हा, गाँड, गाँड़, गांड, गांड़, चूतड़, चूतर, नितंब, नितम्ब, पिछवाड़ा, पिछाड़ी, पोंद, प्रोथ, रसनापद

Either of the two large fleshy masses of muscular tissue that form the human rump.

buttock, cheek

ಅರ್ಥ : ಶರೀರದಲ್ಲಿ ಮಲವನ್ನು ಹೊರಹಾಕಲು ಇರುವ ಜೀರ್ಣನಾಳದ ಕೆಳ ತುದಿ

ಉದಾಹರಣೆ : ಮಲಬದ್ದತೆಯ ರೋಗವಿರುವ ಕಾರಣ ಅವನು ತಿಕಕ್ಕೆ ದಿನಾಲು ಔಷಧವನ್ನು ಲೇಪಿಸುತ್ತಾನೆ.

ಸಮಾನಾರ್ಥಕ : ಆಸನದ್ವಾರ, ತಿಕ, ಮುಕುಳಿ

शरीर का वह भाग जिससे होकर शरीर के भीतर का मल निकलता है।

गुदा की बराबर सफाई करके कई रोगों से बचा जा सकता है।
अधोमार्ग, अपस्कर, अपान द्वार, गाँड, गाँड़, गांड, गांड़, गुदा, गुह्य द्वार, गूझा, तनुहद, तनुह्रद, पायु, पोंद, मल द्वार, मलद्वार, मैत्र