ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಗುಟ್ಟು   ನಾಮಪದ

ಅರ್ಥ : ಮುಚ್ಚಿಟ್ಟ ಅಥವಾ ಬಹಿರಂಗವಾಗಿರದ ವಿಷಯ

ಉದಾಹರಣೆ : ಕಳ್ಳನು ಕಳ್ಳತನದ ಮಾಲನ್ನು ರಹಸ್ಯವಾಗಿ ಇಟ್ಟಿರುವ ಜಾಗವನ್ನು ಪೋಲೀಸರಿಗೆ ತಿಳಿಸಿದಅವನಿಗೆ ಎಲ್ಲಾ ವಿಷಯವನ್ನೂ ಗೋಪ್ಯವಾಗಿ ಇಡುವ ಅಭ್ಯಾಸ

ಸಮಾನಾರ್ಥಕ : ಗೋಪ್ಯ, ರಹಸ್ಯ

वह बात आदि जो छिपी हुई हो।

चोर ने पुलिस के सामने चोरी का रहस्य खोल दिया।
उसका जीवन आज भी मेरे लिए रहस्य बना हुआ है।
इसरार, इस्रार, कूट, बात, भेइ, भेउ, भेद, मर्म, रहस्य, राज, राज़

Something that should remain hidden from others (especially information that is not to be passed on).

The combination to the safe was a secret.
He tried to keep his drinking a secret.
secret

ಅರ್ಥ : ಮುಚ್ಚಿಟ್ಟಿರುವ ಸಂಗತಿ

ಉದಾಹರಣೆ : ಈ ಗುಟ್ಟು ಕಾಪಾಡಿಕೊಳ್ಳುವ ಜವಾಬ್ದಾರಿ ನಿನ್ನ ಮೇಲಿದೆ.

ಸಮಾನಾರ್ಥಕ : ಗೌಪ್ಯತೆ, ರಹಸ್ಯ

गोपनीय होने की अवस्था या भाव।

इस रहस्य की गोपनीयता को बनाए रखो।
गुप्तता, गुह्यता, गोपनीयता, गोप्यता

The condition of being concealed or hidden.

concealment, privacy, privateness, secrecy