ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಯಕ ಪದದ ಅರ್ಥ ಮತ್ತು ಉದಾಹರಣೆಗಳು.

ಗಾಯಕ   ನಾಮಪದ

ಅರ್ಥ : ಹಾಡುವವನ ಜತೆ ವಾದ್ಯವನ್ನು ನುಡಿಸುವವ

ಉದಾಹರಣೆ : ಭಜನ-ಸಂಧ್ಯೆಯಲ್ಲಿ ಸಂಗೀತ ಹಾಡುವವನಿಗೆ ಪಕ್ಕವಾದದವನು ತುಂಬಾ ಚನ್ನಾಗಿ ನುಡಿಸುತ್ತಿದ್ದಾನೆ.

ಸಮಾನಾರ್ಥಕ : ಹಾಡುವವ

गवैये के साथ बाजा बजानेवाला।

भजन-संध्या में संगतिया गवैये का अच्छा साथ दे रहा था।
संगतिया, संगती

A person who provides musical accompaniment (usually on a piano).

accompanist, accompanyist

ಅರ್ಥ : ಯಾರು ಹಾಡುತ್ತಾರೋ ಅವರೇ ಹಾಡುಗಾರ

ಉದಾಹರಣೆ : ಇಂದಿನ ಸಂಗೀತ ಸಮಾರಂಭದಲ್ಲಿ ಪ್ರಸಿದ್ಧವಾದ ಗಾಯಕರುಗಳು ಭಾಗಿಯಾಗುತ್ತಿದ್ದಾರೆ.

ಸಮಾನಾರ್ಥಕ : ಸಂಗೀತಗಾರ, ಹಾಡುಗಾರ

वह जो गाता हो(विशेषतः वह जिसका पेशा गायकी हो)।

आज के संगीत समारोह में अच्छे-अच्छे गायक भाग ले रहे हैं।
गवैया, गायक, वर्णाट, सिंगर

A person who sings.

singer, vocaliser, vocalist, vocalizer

ಅರ್ಥ : ಶೃತಿ ಬದ್ಧವಾಗಿ ಹಾಡುಹೇಳುವವನು

ಉದಾಹರಣೆ : ಎಲ್ಲರು ಗಾಯಕನ ಪ್ರತೀಕ್ಷೆಯಲ್ಲಿದ್ದಾರೆ.

ಸಮಾನಾರ್ಥಕ : ಹಾಡುಗಾರ

राग-रागिनियाँ गाने वाला वह गवैया।

सभी आतुरता से रागी की प्रतीक्षा कर रहे हैं।
रागी

ಗಾಯಕ   ಗುಣವಾಚಕ

ಅರ್ಥ : ಹಾಡುವವನು

ಉದಾಹರಣೆ : ಅವನು ಮಧುರಕಂಠದ ಗಾಯಕ.

ಸಮಾನಾರ್ಥಕ : ಗವಾಯಿ, ಹಾಡುಗಾರ

गाने वाला।

गवैया व्यक्ति की आवाज़ में मधुरता है।
गवैया, गायक