ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಲ್ಲ ಪದದ ಅರ್ಥ ಮತ್ತು ಉದಾಹರಣೆಗಳು.

ಗಲ್ಲ   ನಾಮಪದ

ಅರ್ಥ : ತುಟಿಯ ಕೆಳಭಾಗ ದುಂಡಗಿದ್ದು ಮತ್ತು ದಪ್ಪವಿರುವ ಭಾಗ

ಉದಾಹರಣೆ : ಅವಳ ಗಲ್ಲದ ಮೇಲೆ ಕುಯ್ದಿರುವ ಗುರುತು ಇದೆ.

ಸಮಾನಾರ್ಥಕ : ಗದ್ದ

ओठों के नीचे का गोलाई लिए हुए उभरा हुआ भाग।

उसकी ठोढ़ी पर कटे का निशान है।
चिबुक, ठुड्डी, ठोड़ी, ठोढ़ी, दाढ़ी, हनु

The protruding part of the lower jaw.

chin, mentum

ಅರ್ಥ : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ

ಉದಾಹರಣೆ : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.

ಸಮಾನಾರ್ಥಕ : ಕದಪು, ಕಪಾಲ, ಕಪೋಲ, ಕೆನ್ನೆ

मुँह के दोनों ओर हड्डी और कनपटी के बीच का कोमल भाग।

धूप से उसके गाल लाल हो गए हैं।
अलिक, कपोल, गाल, रुख, रुख़

Either side of the face below the eyes.

cheek