ಅರ್ಥ : ಗರ್ಭಧಾರಣೆಯಾಗುವುದನ್ನು ತಡೆಯುವ ಔಷಧಿ
ಉದಾಹರಣೆ :
ಎಲ್ಲಾ ಗರ್ಭನಿರೋಧಕಗಳು ಎಲ್ಲರಿಗೂ ಉಪಯುಕ್ತವಾಗುವುದಿಲ್ಲ.
ಸಮಾನಾರ್ಥಕ : ಗರ್ಭ ನಿರೋಧಕ, ಗರ್ಭನಿರೋಧಕ
ಅರ್ಥ : ಗರ್ಭ ಧಾರಣೆಯನ್ನು ತಡೆಯುವಂತಹ ಅಥವಾ ಗರ್ಭ ಧಾರಣೆಯಾಗದಂತೆ ಮಾಡುವ
ಉದಾಹರಣೆ :
ಮಾರುಕಟ್ಟೆಯಲ್ಲಿ ಹಲವಾರು ತರಹದ ಗರ್ಭನಿರೋಧಕ ವಸ್ತುಗಳು ದೊರೆಯುತ್ತವೆ.
ಸಮಾನಾರ್ಥಕ : ಗರ್ಭ ನಿರೋಧಕ, ಗರ್ಭ ನಿರೋಧಕವಾದ, ಗರ್ಭ ನಿರೋಧಕವಾದಂತ, ಗರ್ಭ ನಿರೋಧಕವಾದಂತಹ, ಗರ್ಭ-ನಿರೋಧಕವಾದ, ಗರ್ಭ-ನಿರೋಧಕವಾದಂತ, ಗರ್ಭ-ನಿರೋಧಕವಾದಂತಹ, ಗರ್ಭನಿರೋಧಕ, ಗರ್ಭನಿರೋಧಕವಾದ, ಗರ್ಭನಿರೋಧಕವಾದಂತ, ಗರ್ಭನಿರೋಧಕವಾದಂತಹ