ಪ್ರಮಾಣ (ನಾಮಪದ)
ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು
ಕೆನ್ನೆ ಏಟು (ನಾಮಪದ)
ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ
ನಾಲಿಗೆ (ನಾಮಪದ)
ರುಚಿ ನೋಡುವುದು, ಮಾತನಾಡುವುದು ಮುಂತಾದವುಗಳಿಗೆ ಉಪಯೋಗಿಸುವ ಬಾಯಿಯ ಒಳಗಿನ ಮಾಂಸಲವಾದ ಅಂಗ
ಆದೇಶ (ನಾಮಪದ)
ಈ ರೀತಿ ಮಾಡು ಅಥವಾ ಆ ರೀತಿ ಮಾಡಬೇಡ ಎಂದು ಅಧಿಕಾರದಿಂದ ಹೇಳುವುದು
ಇರುಳು (ನಾಮಪದ)
ಸೂರ್ಯೋದಯ ಮತ್ತು ಸೂರ್ಯಾಸ್ತ ನಡುವಿನ ಸಮಯ
ಹೊಗಳಿಕೆ (ನಾಮಪದ)
ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
ಪ್ರಮಾಣ ಪತ್ರ (ನಾಮಪದ)
ನ್ಯಾಯಾಧೀಶ ಮೂತಾದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣ ಮಾಡಿಸಿಕೊಂಡು ಕೊಟ್ಟ ಪ್ರಮಾಣಪತ್ರ
ಜಿಪುಣ (ಗುಣವಾಚಕ)
ಯಾರು ದಾನಿಯಲ್ಲವೋ ಅಥವಾ ದಾನ ನೀಡುವುದಿಲ್ಲವೋ
ಬಾನಾಡಿ (ನಾಮಪದ)
ಪುಕ್ಕ, ಕೊಕ್ಕು, ಮತ್ತು ಎರಡು ಕಾಲು ಇರುವುದರ ಉತ್ಪತ್ತಿಯು ಮೊಟ್ಟೆಯಿಂದ ಆಗುವುದು ಮತ್ತು ಸಮೂಷ್ಣತೆ ಹೊಂದಿರುವ ಜೀವಿ
ಪಂಡಿತ (ನಾಮಪದ)
ಯಾವುದೇ ವಿಷಯದಲ್ಲಿ ಒಳ್ಳೆಯ ಜ್ಞಾನವಿರುವವ