ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಣಕಯಂತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಗಣಕಯಂತ್ರ   ನಾಮಪದ

ಅರ್ಥ : ಗಣಕ ಕ್ರಿಯೆಗಳನ್ನು ನಿಯಂತ್ರಿಸಲು ಬಳಸುವ ಸ್ವಯಂ ಚಾಲಿತ ಎಲೆಕ್ಟ್ರಾನಿಕ್ ಉಪಕರಣ

ಉದಾಹರಣೆ : ನಮ್ಮ ಮನೆಯಲ್ಲಿ ಗಣಕಯಂತ್ರವಿದೆ

ಸಮಾನಾರ್ಥಕ : ಕಂಪ್ಯೂಟರ್

स्वतः गणना करने वाला वह यंत्र जिसका उपयोग आजकल प्रायः हर क्षेत्र में होने लगा है।

सिम्प्यूटर कम्प्यूटर का ही छोटा रूप है।
अभिकलित्र, कंप्यूटर, कम्प्यूटर, संगणक, संगणक यंत्र

ಅರ್ಥ : ಒಂದು ಯಂತ್ರದ ಸಹಾಯದಿಂದ ದೊಡ್ಡ ಲೆಕ್ಕಾಚಾರವನ್ನು ಸ್ವಲ್ಪ ಸಮಯದಲ್ಲಿ ಮಾಡಿ ಮುಗಿಸಬಹುದು

ಉದಾಹರಣೆ : ಅಂಗಡಿಯವನು ಗಣಕಯಂತ್ರದಿಂದ ಲೆಕ್ಕಾ ಹಾಕುತ್ತಿದ್ದ.

ಸಮಾನಾರ್ಥಕ : ಎಣಿಕೆ ಯಂತ್ರ, ಕ್ಯಾಲ್ ಕುಲೇಟರ್

एक यंत्र जिसकी सहायता से कुछ बड़े हिसाब बहुत सहज में और थोड़े समय में लगाए जाते हैं।

दुकानदार कैलक्यूलेटर से हिसाब जोड़ रहा था।
कैलकुलेटर, कैलक्यूलेटर, परिकलक, परिकलित्र