ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಿನ್ನಗೊಂಡಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಖಿನ್ನಗೊಂಡಂತಹ   ಗುಣವಾಚಕ

ಅರ್ಥ : ಯಾವುದೇ ಕೆಲಸ, ವಸ್ತು, ವ್ಯಕ್ತಿಯ ಬಗೆಗೆ ನಿರಾಸಕ್ತಿ ಮೂಡುವ ಭಾವ

ಉದಾಹರಣೆ : ಕೆಲಸದಿಂದ ಬೇಸರವಾದ ಮಹಿಳೆ ಸಿನಿಮಾಕ್ಕೆ ಹೋದಳು.

ಸಮಾನಾರ್ಥಕ : ಖಿನ್ನಗೊಂಡ, ಖಿನ್ನಗೊಂಡಂತ, ಬೇಸರವಾದ, ಬೇಸರವಾದಂತ, ಬೇಸರವಾದಂತಹ

जो किसी काम, वस्तु,व्यक्ति आदि से ऊब चुका हो।

काम से ऊबी महिलाएँ सिनेमा देखने चली गयीं।
उकताया, उचाट, ऊबा, बेज़ार

Uninterested because of frequent exposure or indulgence.

His blase indifference.
A petulant blase air.
The bored gaze of the successful film star.
blase, bored