ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಳನಾಯಕ ಪದದ ಅರ್ಥ ಮತ್ತು ಉದಾಹರಣೆಗಳು.

ಖಳನಾಯಕ   ನಾಮಪದ

ಅರ್ಥ : ಯಾವುದೇ ಕಥೆ, ಸಿನಿಮಾ ಮುಂತಾದವುಗಳಲ್ಲಿ ನಾಯಕನಿಗೆ ಪ್ರಮುಖ ಪ್ರತಿರೋದಿ ಅಥವಾ ನಾಯಕನಿಗೆ ಕೇಡು ಬಗೆಯುವವ

ಉದಾಹರಣೆ : ಈ ಸಿನೆಮಾದಲ್ಲಿ ವಜ್ರಮುನಿಯು ಖಳನಾಯಕನ ಪಾತ್ರ ಮಾಡಿದ್ದಾನೆ.

ಸಮಾನಾರ್ಥಕ : ಖಳ ನಾಯಕ, ಖಳ-ನಾಯಕ

फिल्म,कहानी आदि के नायक का प्रमुख प्रतिद्वन्द्वी।

इस फिल्म में खलनायक की भूमिका में अमरीशपुरी जी हैं।
खलनायक, दुष्ट पात्र

The principal bad character in a film or work of fiction.

baddie, villain