ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖರ್ಜೂರ ಪದದ ಅರ್ಥ ಮತ್ತು ಉದಾಹರಣೆಗಳು.

ಖರ್ಜೂರ   ನಾಮಪದ

ಅರ್ಥ : ಖರ್ಜೂರ ಜಾತಿಯ ಒಂದು ಪ್ರಕಾರದ ಸುಂದರ ಮರ ಪ್ರಾಯಶಃ ಅದು ಜಲಾಶಯಗಳ ದಡದಲ್ಲಿ ಇರುತ್ತದೆ

ಉದಾಹರಣೆ : ಅವನು ತುಂಬಾ ಸುಂದರವಾದ ಒಂದು ಜಲಾಶಯವನ್ನು ನಿರ್ಮಾಣ ಮಾಡಿದನ್ನು ಮತ್ತು ಅದರ ನಾಲ್ಕು ಕಡೆಗಳಲ್ಲಿಯೂ ಖರ್ಜೂರದ ಗಿಡಗಳನ್ನು ಹಾಕಿದನು.

खजूर की जाति का एक प्रकार का सुंदर पेड़ जो प्रायः जलाशयों के किनारे होता है।

उसने एक बहुत ही सुंदर जलाशय बनवाया और उसके चारों तरफ हिंताल लगवाया।
द्विधालेख्य, नीलताल, विशालपत्र, वृहद्दल, शिरापत्र, शीताल, श्रीताल, स्थूलताल, स्याम-तमाल, हिंताल

Any plant of the family Palmae having an unbranched trunk crowned by large pinnate or palmate leaves.

palm, palm tree

ಅರ್ಥ : ಖರ್ಜೂರ ಒಣ ಹಣ್ಣಿನ ಸಾಲಿಗೆ ಬರುವುದು

ಉದಾಹರಣೆ : ಅಳುತ್ತಿದ ಮಗುವಿಗೆ ಸಮಾಧಾನ ಮಾಡಲು ತಾತ ಉತ್ತುತ್ತಿಯನ್ನು ತಿನ್ನಲು ಕೊಟ್ಟರು.

ಸಮಾನಾರ್ಥಕ : ಉತ್ತುತ್ತಿ

पिंडखजूर का फल जो मेवा के अन्तर्गत आता है।

चाचाजी ने रोते हुए बच्चे को छुहारा खाने के लिए दिया।
खुरमा, छुहारा, छोहारा, नीलच्छद, ह्रस्वफल

Sweet edible fruit of the date palm with a single long woody seed.

date