ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖನಿಜ ಪದದ ಅರ್ಥ ಮತ್ತು ಉದಾಹರಣೆಗಳು.

ಖನಿಜ   ನಾಮಪದ

ಅರ್ಥ : ಪ್ರಾಕೃತವಾಗಿ ಸಿಗುವ ಕಾರ್ಬನ್ ರಹಿತ ಪದಾರ್ಥವು ಒಂದು ನಿಶ್ಚಿತ ರಾಸಾಯನಿಕ ಸಂಮ್ಮಿಶ್ರಣದ ರೂಪದಲ್ಲಿ ದೊರೆಯುವುದು

ಉದಾಹರಣೆ : ಖನಿಗಳಿಂದ ಹಲವಾರ ಪ್ರಕಾರದ ರಾಸಾಯನಿಕ ಪದಾರ್ಥಗಳು ನಿರ್ಮಾಣವಾಗುತ್ತವೆ.

ಸಮಾನಾರ್ಥಕ : ಖನಿಜ ಪದಾರ್ಥ

वे प्राकृतिक ठोस सजातीय अकार्बनिक पदार्थ जो एक निश्चित रासायनिक सम्मिश्रण के रूप में पाए जाते हैं।

खनिज से विभिन्न प्रकार के रासायनिक पदार्थों का निर्माण होता है।
खनिज, खनिज पदार्थ, मिनरल

Solid homogeneous inorganic substances occurring in nature having a definite chemical composition.

mineral

ಅರ್ಥ : ಭೂಮಿಯನ್ನು ಅಗೆದ ಗಣಿಗಳಲ್ಲಿ ಸಿಗುವಂಥ ಪದಾರ್ಥ

ಉದಾಹರಣೆ : ಚಿನ್ನ ಒಂದು ಖನಿಜ.

वह वस्तु जो खान में से खोदकर निकाली जाती है।

कोयला एक खनिज पदार्थ है।
खनिज पदार्थ

Solid homogeneous inorganic substances occurring in nature having a definite chemical composition.

mineral

ಖನಿಜ   ಗುಣವಾಚಕ

ಅರ್ಥ : ಭೂಮಿಯನ್ನು ಅಗೆದು ತೆಗೆದಿರುವ

ಉದಾಹರಣೆ : ಕಲ್ಲಿದ್ದಲು ಒಂದು ಖನಿಜ ಪದಾರ್ಥ

खान में से खोदकर निकाला हुआ।

कोयला एक खनिज पदार्थ है।
खनिज

Relating to minerals.

Mineral elements.
Mineral deposits.
mineral