ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಜಾಂಚಿ ಪದದ ಅರ್ಥ ಮತ್ತು ಉದಾಹರಣೆಗಳು.

ಖಜಾಂಚಿ   ನಾಮಪದ

ಅರ್ಥ : ಹಣವನ್ನು ನೋಡಿಕೊಳ್ಳವ ಅಧಿಕಾರ ಹೊಂದಿರುವ ವ್ಯಕ್ತಿ

ಉದಾಹರಣೆ : ಭೂಜನ ಕೂಟದ ಲೆಕ್ಕಚಾರವನ್ನು ತಿಳಿದುಕೊಳ್ಳಲು ಕೋಶಾಧಿಕಾರಿಯನ್ನು ಕರೆಸಲಾಯಿತು.

ಸಮಾನಾರ್ಥಕ : ಕೋಶಾಧಿಕಾರಿ, ಕೋಶಾಧ್ಯಕ್ಷ, ಬೊಕ್ಕಸದ ಅಧಿಕಾರಿ, ಭಂಡಾರಿ

कोष की देख-रेख करनेवाला अधिकारी व्यक्ति।

कोष का सही ब्यौरा न मिलने पर कोषाध्यक्ष को बुलाया गया।
कोशनायक, कोशपति, कोशपाल, कोषाध्यक्ष, खज़ांची, खज़ानची, खजांची, खजानची, ख़ज़ांची, ख़ज़ानची

An officer charged with receiving and disbursing funds.

financial officer, treasurer