ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಂಡ-ಕಾವ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಖಂಡ-ಕಾವ್ಯ   ನಾಮಪದ

ಅರ್ಥ : ಮಹಾಕಾವ್ಯಕ್ಕಿಂತಲು ಕಡಿಮೆ ಸರ್ಗಗಳುಳ್ಳ ಕಾವ್ಯ

ಉದಾಹರಣೆ : ಅವರು ರಚಿಸಿದ ಖಂಡಕಾವ್ಯವನ್ನು ಮುದ್ರಿಸಲು ಕಳುಹಿಸಿದ್ದಾರೆ.

ಸಮಾನಾರ್ಥಕ : ಖಂಡ ಕಾವ್ಯ, ಖಂಡಕಾವ್ಯ, ಚಿಕ್ಕ ಕಾವ್ಯ, ಚಿಕ್ಕ-ಕಾವ್ಯ, ಚಿಕ್ಕಕಾವ್ಯ

वह छोटा प्रबंधकाव्य जिसमें संपूर्ण काव्य के पूरे लक्षण न हो।

उन्होंने अपना खंडकाव्य प्रकाशन के लिए भेज दिया है।
खंड-काव्य, खंडकाव्य, खण्ड-काव्य, खण्डकाव्य