ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ಷಮಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕ್ಷಮಿಸು   ಕ್ರಿಯಾಪದ

ಅರ್ಥ : ಯಾರಾದರು ಎಷ್ಟೋ ತಪ್ಪುಗಳನ್ನು ಮಾಡಿದ್ದರೂ ಅವರ ಬಗ್ಗೆ ಪ್ರತೀಕಾರ ಅಥವಾ ದ್ವೇಷದ ಭಾವನೆ ಹೊಂದಿಲ್ಲದೆ ಇರುವುದು

ಉದಾಹರಣೆ : ಲಕ್ಷ ತಪ್ಪುಗಳನ್ನು ಮಾಡಿದ್ದರೂ ಮಹಾತ್ಮರು ಅವನನ್ನು ಕ್ಷಮಿಸಿದರು.

ಸಮಾನಾರ್ಥಕ : ಮನ್ನಿಸು

किसी के द्वारा पहुँचाये हुए कष्ट आदि को सह लेना और उसके प्रतिकार या दंड की इच्छा न करना।

लाख गलती के बावजूद महात्माजी ने उसे क्षमा किया।
क्षमा करना, क्षमा देना, बख़्शना, बख्शना, माफ करना, माफ़ करना, माफ़ी देना, माफी देना

Stop blaming or grant forgiveness.

I forgave him his infidelity.
She cannot forgive him for forgetting her birthday.
forgive