ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ರೌರ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ರೌರ್ಯ   ನಾಮಪದ

ಅರ್ಥ : ಕರ್ಕಶತೆ ಅಥವಾ ಒರಟುತನದ ಅವಸ್ಥೆ ಅಥವಾ ಭಾವ

ಉದಾಹರಣೆ : ನನಗೂ ಕೂಡ ಒಂದು ಸಲ ಅವನ ಒರಟುತನದ ಅನುಭವವಾಗಿದೆ.

ಸಮಾನಾರ್ಥಕ : ಒರಟುತನ, ಕನಿಕರವಿಲ್ಲದಿರುವಿಕೆ, ಕರ್ಕಶತೆ, ಗಡುಸುತನ, ನಿರ್ಘೃಣತೆ, ನಿರ್ದಯತೆ, ನಿಷ್ಠುರತೆ, ಬಿರುಸು, ಬಿರುಸುತನ, ಹೃದಯಶೂನ್ಯತೆ

कर्कश होने की अवस्था या भाव।

एक बार मुझे भी उनकी कर्कशता का शिकार होना पड़ा था।
कर्कशता, कर्कशत्व

ಅರ್ಥ : ಕ್ರೂರ ಸ್ವಭಾವ

ಉದಾಹರಣೆ : ತನ್ನ ತಂದೆಯನ್ನೇ ಬಂಧಿಸಿದ್ದು ಕಂಸನ ರಾಕ್ಷಸತ್ವಕ್ಕೆ ಸಾಕ್ಷಿಯಾಗಿದೆ.

ಸಮಾನಾರ್ಥಕ : ಕ್ರೂರತನ, ಕ್ರೂರತೆ, ದೃಷ್ಟತನ, ದೃಷ್ಟತೆ, ರಾಕ್ಷಸತನ, ರಾಕ್ಷಸತ್ವ

क्रूर स्वभाव।

कंस की दस्युता उस समय परवान चढ़ी जब उसने अपने पिता को बंदी बना लिया।
दस्युता, राक्षसपन

The quality of evil by virtue of villainous behavior.

villainousness, villainy

ಕ್ರೌರ್ಯ   ಗುಣವಾಚಕ

ಅರ್ಥ : ಯಾರು ದುಷ್ಟ ಅಥವಾ ದುಷ್ಟ ಕೆಲಸ ಅಥವಾ ವ್ಯವಹಾರ ಮಾಡುವರೋ

ಉದಾಹರಣೆ : ದುಷ್ಟ ವ್ಯಕ್ತಿಗಳು ಸದಾ ಬೇರೆಯವರ ಅಹಿತವನ್ನೆ ಬಯಸುವರು.

ಸಮಾನಾರ್ಥಕ : ಅಧಮ, ಅನೀತಿ, ದುರ್ಜನ, ದುಷ್ಟ, ಮಾತ್ಸರ್ಯ, ಹರಾಮಿ

जो दुष्टतापूर्वक काम या व्यवहार करता हो।

दुष्ट व्यक्ति सदा दूसरों का अहित ही चाहते हैं।
अधम, अमति, अशील, असंत, असज्जन, असाधु, असित, आणक, कितव, खल, दुर्जन, दुष्ट, पाजी, पामर, लंगर, विटपक, विश्वकद्रु, शठ, शाबर, सठ, हरामी

Morally bad in principle or practice.

wicked