ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ರೀಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ರೀಡೆ   ನಾಮಪದ

ಅರ್ಥ : ಮನಸ್ಸನ್ನು ಉಲ್ಲಸಿತಗೊಳಿಸಲು ಮತ್ತು ದೇಹವನ್ನು ದಣಿಸಲು ನಿಯಮಬದ್ದ ಅಥವಾ ನಿಯಮರಹಿತ ಚಟುವಟಿಕೆ

ಉದಾಹರಣೆ : ಮಗು ನೀರಿನಲ್ಲಿ ಆಟ ಆಡುತ್ತಿದೆ.

ಸಮಾನಾರ್ಥಕ : ಆಟ

केवल मन बहलाने के लिए किया जाने वाला काम।

अंताक्षरी, ताश आदि खेल कहीं भी खेले जा सकते हैं।
अठखेली, अर्गल, आमोद-प्रमोद, कलोल, कल्लोल, किलोल, केलि, कौतुक, क्रीड़ा, खेल, रमण, विनोद, विहार

Activities that are enjoyable or amusing.

I do it for the fun of it.
He is fun to have around.
fun, merriment, playfulness

ಅರ್ಥ : ಸೋಲು ಗೆಲುವು ಇರುವ ನಿಯಮಬದ್ದವಾದ ಯಾವುದೇ ಒಂದು ಕ್ರಿಯೆಯಲ್ಲಿ ಗೆಲ್ಲುವ ಭರವಸೆಯಲ್ಲಿ ಪಾಲ್ಗೊಳ್ಳುವುದು

ಉದಾಹರಣೆ : ಇಂದು ಕ್ರಿಕೆಟ್ ಆಟವು ಹೆಚ್ಚು ಜನಪ್ರಿಯವಾಗಿದೆ.

ಸಮಾನಾರ್ಥಕ : ಆಟ, ಆಟ-ಪಾಠ

मन बहलाने या व्यायाम के लिए उछल-कूद, दौड़-धूप या और कोई मनोरंजक कृत्य।

बच्चों का मन पढ़ाई की अपेक्षा खेलकूद में अधिक लगता है।
आक्रीडन, क्रीड़ा, खिलवाड़, खेल, खेल कूद, खेल-कूद, खेलकूद, खेलवाड़, मौज मस्ती, मौज-मस्ती, मौजमस्ती

An amusement or pastime.

They played word games.
He thought of his painting as a game that filled his empty time.
His life was all fun and games.
game