ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ರಾಂತಿ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ರಾಂತಿ   ನಾಮಪದ

ಅರ್ಥ : ಸರಕಾರದ ಅಥವಾ ರಾಜಸತ್ತೆಯ ಅಮೂಲಾಗ್ರ ಬದಲಾವಣೆಗಾಗಿ ಜರುಗುವ ಜನರ ವ್ಯಾಪಕ ಪ್ರತಿರೋಧದ ಮೊತ್ತ

ಉದಾಹರಣೆ : ಭಾರತದಲ್ಲಿ ಬ್ರಿಟೀಷರ ಆಡಳಿತವನ್ನು ಕಿತ್ತೊಗೆಯಲು ದೇಶಿಯರ ಕ್ರಾಂತಿ ನಡೆಯಿತು. 1989 ರಲ್ಲಿ ರಾಜಪ್ರಭುತ್ವದ ನಾಶಕ್ಕಾಗಿ ಫ್ರೆಂಚ್ ಕ್ರಾಂತಿ ನಡೆಯಿತು.

वह बहुत बड़ा परिवर्तन जिससे किसी स्थिति का स्वरूप बिल्कुल बदल जाए।

भारतीयों ने अंग्रेज़ों के खिलाफ क्रांति छेड़ी।
इंकलाब, इंक़लाब, इंक़िलाब, इंकिलाब, इनक़लाब, इनक़िलाब, इन्कलाब, इन्किलाब, क्रांति, क्रान्ति

A drastic and far-reaching change in ways of thinking and behaving.

The industrial revolution was also a cultural revolution.
revolution