ಅರ್ಥ : ವಸ್ತುಗಳನ್ನು ವ್ಯವಸ್ಥಿತಿ ರೀತಿಯಲ್ಲಿ ಜೋಡಿಸುವುದು ಅಥವಾ ಅದರ ಸ್ಥಳದಲ್ಲಿ ಅವುಗಳನ್ನು ಇಡುವ ಪ್ರಕ್ರಿಯೆ
ಉದಾಹರಣೆ :
ಕೋಣೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳನ್ನು ಶ್ಯಾಮ್ ವ್ಯವಸ್ಥಿತವಾಗಿ ಜೋಡಿಸುತ್ತಿದ್ದ.
ಸಮಾನಾರ್ಥಕ : ಕ್ರಮಬದ್ಧವಾಗಿ-ಜೋಡಿಸು, ನೀಟಾಗಿ ಜೋಡಿಸು, ವ್ಯವಸ್ಥಿತವಾಗಿ ಜೋಡಿಸು