ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋಪತರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕೋಪತರಿಸು   ಕ್ರಿಯಾಪದ

ಅರ್ಥ : ಈ ರೀತಿಯ ಕೆಲಸ ಮಾಡಿ ಅಥವಾ ಈ ರೀತಿಯ ಸ್ಥಿತಿಯನ್ನು ಉಂಟುಮಾಡಿ ಯಾರಲ್ಲಾದರೂ ಕೋಪಬರಿಸುವಂತಹ ಆವೇಶ, ಉತ್ಸಾಹ, ತೀವ್ರತೆ, ಪ್ರಸನ್ನತೆ ಮೊದಲಾದವುಗಳನ್ನು ಉತ್ಪತ್ತಿ ಮಾಡುವುದು

ಉದಾಹರಣೆ : ಅವನು ತೀಕ್ಷ್ಣವಾಗಿ ಮಾತನಾಡಿ ಟ್ಯಾಕ್ಸಿಯವನಿಗೆ ಕೋಪ ಬರುವಂತೆ ಮಾಡಿದನು.

ಸಮಾನಾರ್ಥಕ : ಕೋಪತರುವ, ಕೋಪಬರಿಸು, ಸಿಟ್ಟಾಗು

ऐसा काम करना या ऐसी स्थिति उत्पन्न करना जिससे किसी में कुछ गरमी जैसे कि आवेश, उत्तेजना, उत्साह, तीव्रता, प्रसन्नता आदि उत्पन्न हो।

उसने तीखी बात कहकर टैक्सी वाले को गरमा दिया।
गरमाना, गर्माना

ಅರ್ಥ : ನಾವು ಮಾಡುವ ಕೆಲಸ ಇನ್ನೊಬ್ಬರಿಗೆ ಕ್ರೋದವನ್ನು ಉಂಟುಮಾಡು

ಉದಾಹರಣೆ : ಅವನ ನಿರರ್ಥಕವಾದ ಮಾತುಗಳು ನನಗೆ ಕೋಪ ಬರಿಸುತ್ತದೆ.

ಸಮಾನಾರ್ಥಕ : ಕೋಪ ಬರಿಸು, ಸಿಟ್ಟು ಬರಿಸು, ಸಿಟ್ಟುತರಿಸು

कुछ ऐसा काम करना कि सामनेवाला क्रोधित हो।

उसकी फालतू की बातें मुझे गुस्सा दिलाती हैं।
क्रुद्ध करना, क्रोध दिलाना, क्रोधित करना, गरम करना, गुस्सा दिलाना, तड़काना, भड़काना

Make angry.

The news angered him.
anger