ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಳ ಪದದ ಅರ್ಥ ಮತ್ತು ಉದಾಹರಣೆಗಳು.

ಕೊಳ   ನಾಮಪದ

ಅರ್ಥ : ಉದ್ದವಾದ-ವಿಸ್ತಾರಅಗಲವಾದ ಜಲಾಶಯ ಅದು ವಿಶೇಷವಾಗಿ ಪ್ರಕೃತಿಯ ಕೊಡುಗೆ

ಉದಾಹರಣೆ : ಅವನು ಸರೋವರದಲ್ಲಿ ಸ್ನಾನ ಮಾಡುತ್ತಿದ್ದಾನೆ.

ಸಮಾನಾರ್ಥಕ : ಉಪಸಾಗರ, ಸರಸ್ಸು, ಸರೋವರ

लम्बा-चौड़ा जलाशय विशेषकर प्राकृतिक।

वह झील में नहा रहा है।
अखात, जल्ला, झील, लेक, सर, सरोवर, ह्रद

A body of (usually fresh) water surrounded by land.

lake

ಅರ್ಥ : ಆ ಸರೋವರ ಅಥವಾ ಕೊಳ ಆಕಾರದಲ್ಲಿ ಚಿಕ್ಕದ್ದು

ಉದಾಹರಣೆ : ಆ ಕೊಳದಲ್ಲಿ ಇದ್ದ ಮೀನು ಸಾಯುತ್ತಿದೆ

वह तालाब या पोखर जो आकार में छोटा हो।

वह पोखरी में मछली मार रहा है।
कासार, गड़ही, तलैया, पोखरी, बावड़ी, बावली, वापिका, वापी, सरसिका, सरसी

A small lake.

The pond was too small for sailing.
pond, pool