ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಳೆಯುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಕೊಳೆಯುವುದು   ನಾಮಪದ

ಅರ್ಥ : ಕೊಳೆಯುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಎಲೆ ಮುಂತಾದವುಗಳು ಬಿದ್ದು ಕೊಳೆತು ಒಳ್ಳೆಯ ಗೊಬ್ಬರವಾಗುವುದು

ಸಮಾನಾರ್ಥಕ : ಕರಗಿಸುವುದು

सड़ने की क्रिया या भाव।

दाँतों को सड़न से बचाने के लिए खाने के बाद ब्रश करना चाहिए।
पाँस, पांशु, सड़न, सड़ना, सड़ान, सड़ाव

In a state of progressive putrefaction.

corruption, putrescence, putridness, rottenness

ಅರ್ಥ : ಹಳಸಿ ಹೋಗಿರುವ ಆಹಾರ ಪದಾರ್ಥ ಮೇಲೆ ಬೆಳೆದಿರುವ ಬೂಸ್ಲುಬೂಶ್ಲು

ಉದಾಹರಣೆ : ಮಲೆಗಾಲದಲ್ಲೆ ತರಕಾರಿಗಳು ಬೇಗ ಮುಗ್ಗಲು ಬರುವುದು.

ಸಮಾನಾರ್ಥಕ : ನಾರುವುದು, ಮುಗ್ಗಲು ಮುಗ್ಗುವುದು, ಮುಗ್ಗಲು-ಮುಗ್ಗುವುದು

सड़े हुए खाद्य पदार्थ आदि पर उगनेवाली एक वनस्पति।

बरसात में फफूँद की भरमार हो जाती है।
फफूँद, फफूँदी, फफूंद, फफूंदी, भुकड़ी

A fungus that produces a superficial growth on various kinds of damp or decaying organic matter.

mold, mould