ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೈ ಪದದ ಅರ್ಥ ಮತ್ತು ಉದಾಹರಣೆಗಳು.

ಕೈ   ನಾಮಪದ

ಅರ್ಥ : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ

ಉದಾಹರಣೆ : ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.

ಸಮಾನಾರ್ಥಕ : ಕರ, ಹಸ್ತ

चौबीस अंगुल की एक नाप या कोहनी से पंजे के सिरे तक की लंबाई की नाप।

इस वस्त्र की लंबाई दो हाथ है।
हस्त, हाथ

ಅರ್ಥ : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ

ಉದಾಹರಣೆ : ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.

ಸಮಾನಾರ್ಥಕ : ಕರ, ಮಣಿಕಟ್ಟಿನಿಂದ, ಹಸ್ತ

कोहनी से पंजे के सिरे तक का भाग।

दुर्घटना में उसका दाहिना हाथ टूट गया।
कर, पाणि, हस्त, हाथ

The (prehensile) extremity of the superior limb.

He had the hands of a surgeon.
He extended his mitt.
hand, manus, mitt, paw

ಅರ್ಥ : ಒಂದು ವಸ್ತುವನ್ನು ಹಿಡಿದುಕೊಳ್ಳಲು ಮಾಡಿರುವ ಅದರ ಸಹಾಯಕ ಅಂಶ

ಉದಾಹರಣೆ : ಭ್ಯಾಗು ಹಳೆಯದಾದರೂ ಅದರ ಹಿಡಿಕೆ ಮಾತ್ರ ತುಂಬಾ ಗಟ್ಟಿಯಾಗಿದೆ.

ಸಮಾನಾರ್ಥಕ : ಕಾವು, ಹಿಡಿಕೆ

औज़ार आदि का वह भाग जिससे उसे पकड़ते हैं।

बरतन का हत्था टूट जाने से उसे पकड़ने में कठिनाई होती है।
कब्ज़ा, कब्जा, क़ब्ज़ा, दस्ता, मलिन, मुठिया, मूँठ, मूठ, हत्था, हैंडिल

The appendage to an object that is designed to be held in order to use or move it.

He grabbed the hammer by the handle.
It was an old briefcase but it still had a good grip.
grip, handgrip, handle, hold

ಅರ್ಥ : ಯಾವುದೇ ಕೆಲಸದಲ್ಲಿ ತೊಡಗಲು ಉಪಯೋಗಿಸುವ ದೇಹದ ಒಂದು ಅಂಗ

ಉದಾಹರಣೆ : ಅವನ ಸಹಾಯಕ್ಕಾಗಿ ಅನೇಕ ಕೈಗಳು ಮುಂದೆ ಬಂದವು.

किसी काम में योगदान करने वाला व्यक्ति।

उसकी मदद के लिए कई हाथ सामने आए।
हाथ

ಅರ್ಥ : ಅಧಿಕಾರ, ಅಧಿಕಾರಕ್ಷೇತ್ರವನ್ನು ನೋಡಿಕೊಳ್ಳುವುದು

ಉದಾಹರಣೆ : ರಾಜಕರಣಿಗಳ ಹಣೆಬರಹ ಆ ದೇಶದ ಜನರ ಕೈಯಲ್ಲಿ ಇರುತ್ತದೆ.

अधिकार, अधिकारक्षेत्र या देख-रेख।

प्रतिवादी का भाग्य जूरी के हाथ में है।
हाथ

ಅರ್ಥ : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ

ಉದಾಹರಣೆ : ಭೀಮನ ಭುಜದಲ್ಲಿ ತುಂಬಾ ಬಲವಿತ್ತು

ಸಮಾನಾರ್ಥಕ : ಕರ, ತೋಳು, ಭುಜ

कन्धे से पंजे तक का वह अंग जिससे चीजें पकड़ते और काम करते हैं।

गाँधीजी के हाथ बहुत लंबे थे।
भीम की भुजाओं में बहुत बल था।
अरत्नि, आच, कर, बाँह, बाज़ू, बाजू, बाहु, भुजा, शबर, सारंग, हस्त, हाथ

A human limb. Technically the part of the superior limb between the shoulder and the elbow but commonly used to refer to the whole superior limb.

arm

ಅರ್ಥ : ಮಣ್ಣಿಕಟ್ಟಿನ ಮುಂದಿನ ಭಾಗ

ಉದಾಹರಣೆ : ಅವನ ಕೈ ಯಂತ್ರದ ಒಳಗೆ ಹೋಯಿತು.

ಸಮಾನಾರ್ಥಕ : ಕರ, ಹಸ್ತ

कलाई के आगे का भाग।

उसका हाथ मशीन के नीचे आ गया।
कर, पंजा, पाणि, हाथ

The (prehensile) extremity of the superior limb.

He had the hands of a surgeon.
He extended his mitt.
hand, manus, mitt, paw