ಅರ್ಥ : ಯಾರ ಕೈ ಕಾಲುಗಳೂ ವಿಕೃತವಾಗಿದೆಯೋ
ಉದಾಹರಣೆ :
ಸರ್ಕಸ್ ನಲ್ಲಿ ಅಂಗವಿಕಲರ ಚಾತುರ್ಯವನ್ನು ನೋಡಿ ಸಂತೋಷವಾಯಿತು.
ಸಮಾನಾರ್ಥಕ : ಅಂಗವಿಕಲ
ಅರ್ಥ : ಯಾರ ಕೈ ಕಾಲುಗಳು ವಿಕೃತವಾಗಿದೆಯೋ
ಉದಾಹರಣೆ :
ಈ ಕಾರ್ಯಕ್ರಮದಲ್ಲಿ ಕೇವಲ ಅಂಗವಿಕಲು ಮಾತ್ರ ಭಾಗವಹಿಸಬೇಕು.
ಸಮಾನಾರ್ಥಕ : ಅಂಗವಿಕಲ, ಕೈ ಕಾಲು ಇಲ್ಲದಂತ, ಕೈ ಕಾಲು ಇಲ್ಲದಂತಹ