ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಗವಿಕಲ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಗವಿಕಲ   ನಾಮಪದ

ಅರ್ಥ : ಯಾರೋ ಒಬ್ಬರ ಕೈ ಮುರಿದಿರುವುದು ಅಥವಾ ಕೆಲಸ ಮಾಡಲು ಯೋಗ್ಯವಾಗಿ ಇಲ್ಲದೆ ಇರುವುದು

ಉದಾಹರಣೆ : ಒಬ್ಬ ಅಂಗವಿಕಲ ಲೇಖನಿಯನ್ನು ಹಿಡಿದುಕೊಂಡು ಬರೆಯುತ್ತಿದ್ದ.

ಸಮಾನಾರ್ಥಕ : ವಿಕಲಾಂಗ

वह जिसका हाथ कटा या काम करने योग्य न हो।

एक लूला मुँह में कलम पकड़ कर लिख रहा था।
लूला

People who are wounded.

They had to leave the wounded where they fell.
maimed, wounded

ಅರ್ಥ : ಯಾರ ಕೈ ಕಾಲುಗಳೂ ವಿಕೃತವಾಗಿದೆಯೋ

ಉದಾಹರಣೆ : ಸರ್ಕಸ್ ನಲ್ಲಿ ಅಂಗವಿಕಲರ ಚಾತುರ್ಯವನ್ನು ನೋಡಿ ಸಂತೋಷವಾಯಿತು.

ಸಮಾನಾರ್ಥಕ : ಕೈ ಕಾಲು ಇಲ್ಲದ

वह जिसके हाथ या पैर में विकृति हो।

सरकस में लुंजों का कारनामा देखकर दर्शक हैरान थे।
लँगड़ा-लूला, लुंज, लुजा, लूला-लँगड़ा

ಅರ್ಥ : ಒಬ್ಬ ವ್ಯಕ್ತಿಯ ಯಾವುದೋ ಒಂದು ಅಂಗ ಸರಿಯಾಗಿ ಕೆಲಸ ಮಾಡದೆ ಇರುವುದು ಅಥವಾ ಸರಿಯಾಗಿ ಇಲ್ಲದೆ ಇರುವುದು

ಉದಾಹರಣೆ : ಇಲ್ಲಿ ಅಂಗವಿಕಲರಿಗೆ ಶಿಕ್ಷಣ ಕೊಡಲಾಗುವುದು.

ಸಮಾನಾರ್ಥಕ : ಅಂಗಹೀನ, ವಿಕಲಾಂಗ

वह व्यक्ति जिसका कोई अंग ठीक से काम न करता हो या नहीं हो।

यहाँ विकलांगों को शिक्षा दी जाती है।
अंगहीन, अपाहज, अपाहिज, विकलांग

People collectively who are crippled or otherwise physically handicapped.

Technology to help the elderly and the disabled.
disabled, handicapped

ಅಂಗವಿಕಲ   ಗುಣವಾಚಕ

ಅರ್ಥ : ದೇಹದ ಯಾವುದೇ ಒಂದು ಅಂಗ ಊನವಾಗಿರುವ

ಉದಾಹರಣೆ : ಅಪಘಾತದಲ್ಲಿ ಒಂದು ಕಾಲು ಮುರಿದ ಕಾರಣ ರವಿಕಾಂತನು ಅಂಗವಿಕಲಾಗಿದ್ದಾನೆ.

ಸಮಾನಾರ್ಥಕ : ಅಂಗಹೀನ, ಅಂಪಾಗ, ವಿಕಲಾಂಗ

ಅರ್ಥ : ಶರೀರದ ಅಂಗವೊಂದು ಊನಗೊಂಡಿರುವಂತಹುದು

ಉದಾಹರಣೆ : ಅಂಗವಿಕಲ ವ್ಯಕ್ತಿಯೊಬ್ಬ ಮಹತ್ಸಾದನೆ ಮಾಡಿ ಅಚ್ಚರಿ ಹುಟ್ಟಿಸಿದ್ದಾನೆ.

ಸಮಾನಾರ್ಥಕ : ಅಂಗವಿಕಲನಾದ, ಅಂಗವಿಕಲನಾದಂತ, ಅಂಗವಿಕಲನಾದಂತಹ, ಅಂಗಹೀನ, ಅಂಗಹೀನನಾದ, ಅಂಗಹೀನನಾದಂತ, ಅಂಗಹೀನನಾದಂತಹ, ವಿಕಲಾಂಗ, ವಿಕಲಾಂಗನಾದ, ವಿಕಲಾಂಗನಾದಂತ, ವಿಕಲಾಂಗನಾದಂತಹ

जिसके हाथ-पैर या शरीर के किसी अंग में विकृति हो या जो किसी अंग के न होने के कारण या उसके बेकार हो जाने के कारण या मानसिक कारणों से किसी काम को करने में असमर्थ हो।

हमें विकलांग व्यक्तियों की मदद करनी चाहिए।
अंगहीन, अपंग, अपांग, अपाहज, अपाहिज, खोल, निपंग, विकलांग

Having a part of the body crippled or disabled.

maimed, mutilated

ಅರ್ಥ : ಯಾರ ಕೈ ಕಾಲುಗಳು ವಿಕೃತವಾಗಿದೆಯೋ

ಉದಾಹರಣೆ : ಈ ಕಾರ್ಯಕ್ರಮದಲ್ಲಿ ಕೇವಲ ಅಂಗವಿಕಲು ಮಾತ್ರ ಭಾಗವಹಿಸಬೇಕು.

ಸಮಾನಾರ್ಥಕ : ಕೈ ಕಾಲು ಇಲ್ಲದ, ಕೈ ಕಾಲು ಇಲ್ಲದಂತ, ಕೈ ಕಾಲು ಇಲ್ಲದಂತಹ

जिसके हाथ या पैर में विकृति हो।

इस प्रयोगिता में केवल लुंज व्यक्ति ही भाग ले सकता है।
लँगड़ा-लूला, लुंज, लुजा, लूला-लँगड़ा

Disabled in the feet or legs.

A crippled soldier.
A game leg.
crippled, game, gimpy, halt, halting, lame