ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಪ್ರಕಾರದ ಗಿಡ ಅದರ ಕೆಲವು ಭಾಗಗಳನ್ನು ತಿನ್ನುತ್ತಾರೆ
ಉದಾಹರಣೆ : ಅಮೇರಿಕಾದ ಕೆಲವು ಕಡೆಗಳಲ್ಲಿ ಅರಾರೂಟಿನ ಬೇಸಾಯವನ್ನು ಮಾಡುಲಾಗುತ್ತದೆ.
ಸಮಾನಾರ್ಥಕ : ಅರಾರೂಟು, ತವಕ್ಷೀರ
एक प्रकार का पौधा जिसके कन्दमूल खाये जाते हैं।
White-flowered West Indian plant whose root yields arrowroot starch.
ಅರ್ಥ : ಅಮೇರಿಕಾದಲ್ಲಿ ಬೆಳೆಯುವ, ಮೆರಾಂಟ ಕುಲಕ್ಕೆ ಸೇರಿದ ಒಂದು ಸಸ್ಯ ಜಾತಿ
ಉದಾಹರಣೆ : ಈ ಕಾಡಿನ ಎಲ್ಲಾ ಕಡೆಗಳಲ್ಲಿ ಅರಾರೂಟು ಗಿಡಗಳನ್ನು ನಾವು ಕಾಣಬಹುದು.
एक पौधा जिसके कन्द का आटा तीखुर की तरह काम में आता है।
ಸ್ಥಾಪನೆ