ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರಕ್ತ ಮತ್ತು ಚರ್ಮಕ್ಕೆ ಸಂಬಂಧಿಸಿದ ಒಂದು ಪ್ರಸಿದ್ಧವಾದ ರೋಗ
ಉದಾಹರಣೆ : ಕುಷ್ಠ ಚರ್ಮಕ್ಕೆ ಸಂಬಂಧಿಸಿದ ರೋಗ.ಕುಷ್ಠ ರೋಗ ನಿವಾರಣೆಯು ಈಗ ಅಸಾಧ್ಯವಾಗಿಲ್ಲ.
ಸಮಾನಾರ್ಥಕ : ಕುಷ್ಟ ಚರ್ಮ, ಕುಷ್ಠರೋಗ, ಕೊಟ್ಟ, ಕೋಷ್ಠ, ತಾಮ್ರರೋಗ, ತೊಣ್ಣು, ತೊನ್ನು, ದುಶ್ಚರ್ಮ, ಪಾಂಡುರ, ಬಿಳಿತೊನ್ನು, ಸಿಧ್ಮ
रक्त और त्वचा का एक प्रसिद्ध रोग।
ಅರ್ಥ : ರಕ್ತ ಮತ್ತು ಚರ್ಮಕ್ಕೆ ಸಂಬಂಧಿಸಿದ ಒಂದು ರೋಗದಲ್ಲಿ ಚರ್ಮಗಳು ಎದ್ದು ವಿಕಾರವಾಗಿ ಕಾಣುವುದು
ಉದಾಹರಣೆ : ಸರ್ಕಾರಿ ಆಸ್ಪತ್ರೆಯಲ್ಲಿ ಕುಷ್ಠರೋಗಕ್ಕೆ ಉಚಿತವಾಗಿ ಔಷದಿ ನೀಡುತ್ತಾರೆ
ಸಮಾನಾರ್ಥಕ : ಕುಷ್ಠರೋಗ
रक्त और त्वचा का एक रोग जिसमें अंग गलकर गिरने लगते हैं।
ಸ್ಥಾಪನೆ