ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುದಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕುದಿಸು   ಕ್ರಿಯಾಪದ

ಅರ್ಥ : ನೀರಿಗೆ ಶಾಖವನ್ನು ನೀಡಿ ನೀರನ್ನು ಬಿಸಿ ಮಾಡುವ ಮೂಲಕ ನೀರಿನಲ್ಲಿರುವ ಪದಾರ್ಥವನ್ನು ದ್ರವ ಪದಾರ್ಥದಿಂದ ಗಟ್ಟಿ ಮಾಡುವಿಕೆಗೆ ಒಳಗು ಮಾಡುವ ಕ್ರಿಯೆ

ಉದಾಹರಣೆ : ನೀರಿನಲ್ಲಿ ಬೇಳೆಯನ್ನು ಕುದಿಸು.

ಸಮಾನಾರ್ಥಕ : ಬೇಯಿಸು

आग पर चढ़े हुए तरल पदार्थ का फेन के साथ ऊपर उठना या क्वथनांक पर द्रव का वाष्प के रूप में बदलना।

चूल्हे पर पानी उबल रहा है।
उखलना, उबलना, खौलना

Come to the boiling point and change from a liquid to vapor.

Water boils at 100 degrees Celsius.
boil

ಅರ್ಥ : ಯಾವುದಾದರು ದ್ರವ ಪ್ರದಾರ್ಥವನ್ನು ಒಂದು ಪಾತ್ರೆಯಲ್ಲಿಟ್ಟು ಬುರುಗು ಅಥವಾ ನೊರೆಗಳು ಬರುವವರೆವಿಗೂ ಕುದಿಸುವ ಕ್ರಿಯೆ

ಉದಾಹರಣೆ : ನಾನು ನೀರು ಕುಡಿಯುವುದಕ್ಕಾಗಿ ಪ್ರತಿದಿನ ಹತ್ತು ಲೀಟರ್ ನೀರನ್ನು ಕುದಿಸುತ್ತೀನಿ.

ಸಮಾನಾರ್ಥಕ : ಮರಳಿಸು

किसी तरल पदार्थ को आँच पर रखकर इतना गरम करना कि वह फेन सहित ऊपर उठने लगे।

मैं पीने के लिए रोज दस लीटर पानी उबालती हूँ।
उफनाना, उबालना, खौलाना

Bring to, or maintain at, the boiling point.

Boil this liquid until it evaporates.
boil