ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಂಡಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಕುಂಡಲಿ   ನಾಮಪದ

ಅರ್ಥ : ಜಾತಕದಲ್ಲಿ ಹನ್ನೆರಡು ಮನೆಗಳ ರೇಖಾಕೃತಿತಿಳಿದ ಜ್ಯೋತಿಷಿಗಳ ಅನುಸಾರವಾಗಿ ಜನನ ಸಮಯದ ಆಧಾರದಿಂದ ಅಥವಾ ಕುಂಡಲಿಯಿಂದ ನಮ್ಮ ಸ್ಥಿತಿಗತಿಗಳನ್ನು ಅಥವಾ ಭವಿಷ್ಯದ ಆಗು-ಹೋಗುಗಳನ್ನು ತಿಳಿದುಕೊಳ್ಳಬಹುದು

ಉದಾಹರಣೆ : ವಿವಾಹದ ಮೊದಲು ಮನೆಯವರು ನುರಿತನೈಪುಣ್ಯವುಳ್ಳ ಪಂಡಿತರಲ್ಲಿ ಹುಡುಗ ಹುಡುಗಿಯ ಜನ್ಮವನ್ನು ಸರಿಹೊಂದಿಸಿದರುಹೊಂದಾಣಿಕೆ ಮಾಡಿಸಿದರು.

ಸಮಾನಾರ್ಥಕ : ಜನ್ಮ ಕುಂಡಲಿ, ಜನ್ಮ ಜಾತಕ, ಜನ್ಮ ಪತ್ರ, ಜನ್ಮ ಪತ್ರಿಕೆ, ಜನ್ಮ-ಕುಂಡಲಿ, ಜನ್ಮಕುಂಡಲಿ, ಜನ್ಮಪತ್ರ, ಜಾತಕ, ರಾಶಿ ಕುಂಡಲಿ

फलित ज्योतिष के अनुसार वह चक्र जिसमें किसी के जन्म के समय के ग्रहों की स्थिति लिखी रहती है।

विवाह के पहले घरवालों ने एक कुशल पंडित से लड़के व लड़की की जन्मपत्री का मिलान करवाया।
कुंडली, कुण्डली, जन्मकुंडली, जन्मपत्र, जन्मपत्रिका, जन्मपत्री, टिपन, टिप्पन

A diagram of the positions of the planets and signs of the zodiac at a particular time and place.

horoscope

ಅರ್ಥ : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

ಉದಾಹರಣೆ : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

ಸಮಾನಾರ್ಥಕ : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

ಅರ್ಥ : ಪತ್ರ ಅಥವಾ ಕರಡು ಬರವಣಿಗೆಯಲ್ಲಿ ಯಾರದ್ದಾದರು ಜನ್ಮ-ಕಾಲದ ಗ್ರಹದ ಸ್ಥಿತಿ, ಅದರ ಫಲ ಮೊದಲಾದವುಗಳ ಉಲ್ಲೇಖವಿರುತ್ತದೆ

ಉದಾಹರಣೆ : ನಮ್ಮಲ್ಲಿ ಜಾತಕವನ್ನು ನೋಡಿ ವಿವಾಹವನ್ನು ಮಾಡುತ್ತಾರೆ.

ಸಮಾನಾರ್ಥಕ : ಜಾತಕ

वह पत्र या खर्रा जिसमें किसी के जन्म-काल में ग्रहों की स्थिति, उनके फलों, आदि, का उल्लेख होता है।

हमारे यहाँ जन्म-पत्री देखकर ही विवाह किया जाता है।
जन्म पत्रिका, जन्म पत्री, जन्म-पत्रिका, जन्म-पत्री