ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಂಚ ಪದದ ಅರ್ಥ ಮತ್ತು ಉದಾಹರಣೆಗಳು.

ಕುಂಚ   ನಾಮಪದ

ಅರ್ಥ : ಗೋಡೆ ಮೊದಲಾದವುಗಳಿಗೆ ಬಣ್ಣ ಹಚ್ಚುವ ಬಣ್ಣಕಾರನ ವಸ್ತು

ಉದಾಹರಣೆ : ಅವನು ಕುಂಚದಿಂದ ಚಿತ್ರಕ್ಕೆ ಬಣ್ಣ ತುಂಬಿದನು.

ಸಮಾನಾರ್ಥಕ : ಕೂರ್ಚಿ, ಬ್ರಷ್ಷು, ವರ್ಣ ಕುಂಚ

चित्रकार के रंग भरने की कलम।

वह तूलिका से चित्र में रंग भर रहा है।
अक्षरतूलिका, आघर्षणी, इशिका, इशीका, इषीका, ईषिका, कलम, क़लम, कूँची, कूची, तीली, तूलि, तूलिका, ब्रश

A brush used as an applicator (to apply paint).

paintbrush

ಅರ್ಥ : ಚಿತ್ರ ಬರೆಯಲು ಬಳಸುವ ಸಾಧನ

ಉದಾಹರಣೆ : ಅವನು ಕುಂಚದಿಂದ ಕ್ಯಾನ್ವಾಸಿನಲ್ಲಿ ರಾಮನ ಚಿತ್ರವನ್ನು ಬಿಡಿಸಿದನು.

वह औज़ार जिससे महीन चीज़ काटी या खोदी जाए।

वह कलम द्वारा संगमरमर पर राम का चित्र बना रहा है।
अँखिया, अंखिया, कलम, क़लम

ಅರ್ಥ : ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ

ಉದಾಹರಣೆ : ಈ ಲೇಖನಿವನ್ನು ಯಾರೋ ಒಬ್ಬರು ನನಗೆ ಉಡುಗರೆಯ ರೂಪದಲ್ಲಿ ನೀಡಿದ್ದಾರೆ

ಸಮಾನಾರ್ಥಕ : ಪೆನ್ನು, ಲೆಕ್ಕಣಿಕೆ, ಲೇಖನ, ಲೇಖನಿ

स्याही के संयोग से कागज़ आदि पर लिखने का उपकरण।

यह पेन किसी ने मुझे उपहार स्वरूप प्रदान की है।
अक्षरजननी, अवलेखनी, अवलेखा, कलम, क़लम, पेन, मसिपथ, लेखनी

A writing implement with a point from which ink flows.

pen

ಅರ್ಥ : ಒಂದು ತರಹದ ಗೆರೆಗಳುಳ್ಳ ಬಟ್ಟೆ, ಜಾಲರಿ ಮೊದಲಾದವುಗಳ ಮೇಲೆ ಶೋಭೆಗಾಗಿ ಮಾಡಿರುವಂತಹ ಹೂವಿನ ಆಕಾರದ ಗುಚ್ಛ

ಉದಾಹರಣೆ : ಪರದೆಯ ಹಿಂದಿಯಿರುವ ಕುಂಚ ತುಂಬಾ ಆಕರ್ಷಕವಾಗಿದೆ.

ಸಮಾನಾರ್ಥಕ : ಗುಚ್ಛ, ಗೊಂಡೆ

डोरी, झालर आदि के सिरे पर शोभा के लिए बना हुआ फूल के आकार का गुच्छा।

परदे के नीचे लगे हुए झब्बे बहुत आकर्षक हैं।
झब्बा, झुग्गा, फुँदना, फूँदा, फूंदा

Decoration consisting of a ball of tufted wool or silk. Usually worn on a hat.

pom-pom, pompon

ಕುಂಚ   ಗುಣವಾಚಕ

ಅರ್ಥ : ಕುಂಚದ ಮೂಲಕ ಚಿತ್ರಿಸಿದ ಚಿತ್ರ

ಉದಾಹರಣೆ : ಅವನು ಚಿತ್ರಿಸಿದ ತೋಟದ ಚಿತ್ರದಲ್ಲಿ ಮಾವಿನ ಹಣ್ಣನ್ನು ಕುಂಚದಿಂದ ಬರುತ್ತಿದ್ದಾನೆ.

कलम द्वारा उत्पन्न किया हुआ।

वह बाग में क़लमी आम लगा रहा है।
कलमी, क़लमी