ಅರ್ಥ : ಶೀತ ರಾಷ್ಟದಲ್ಲಿ ಬೆಳೆಯುವ ಮರದ ಕೊಂಬೆಯಲ್ಲಿರುವ ಉತ್ತಕೃಷ್ಟ ಸುವಾಸನೆಗೆ ಹೆಸರುವಾಸಿಯಾಗಿದೆ
ಉದಾಹರಣೆ :
ಸುವಾಸನೆ ಭರಿತ ಕೇಸರಿಯನ್ನು ಹೋಮದಲ್ಲಿ ಬಳಸುವರು.
ಸಮಾನಾರ್ಥಕ : ಕೇಸರಿ
ಅರ್ಥ : ಶೀತ ದೇಶದಲ್ಲಿ ಬಿಳೆಯುವಂತಹ ಒಂದು ಹೂವಿನ ದಳದಿಂದ ಒಳ್ಳೆಯ ಸುವಾಸನೆ ಹೊರಬರುತ್ತದೆ
ಉದಾಹರಣೆ :
ನನಗೆ ಕೇಸರಿ ಹಾಕಿರುವ ಕುಲ್ಫಿ ತುಂಬಾ ಇಷ್ಟ
ಸಮಾನಾರ್ಥಕ : ಕೇಸರಿ