ಅರ್ಥ : ಕೀಳುವಂತಹ
ಉದಾಹರಣೆ :
ಇದು ಕೀಳುವಂತಹ ವೃಕ್ಷವಲ್ಲ.
ಸಮಾನಾರ್ಥಕ : ಕಿತ್ತೊಗೆಯುವ, ಕಿತ್ತೊಗೆಯುವಂತ, ಕಿತ್ತೊಗೆಯುವಂತಹ, ಕಿತ್ತೊಗೆವ, ಕಿತ್ತೊಗೆವಂತ, ಕಿತ್ತೊಗೆವಂತಹ, ಕೀಳುವ, ಕೀಳುವಂತ
ಅರ್ಥ : ಕೀಳುವ ಕೆಲಸವನ್ನು ಮಾಡುವಂತಹ
ಉದಾಹರಣೆ :
ಕಳೆಗಳನ್ನು ಕೀಳುವ ಜನರು ಹೊಲಕ್ಕೆ ಬಂದಿದ್ದಾರೆ.
ಸಮಾನಾರ್ಥಕ : ಕಿತ್ತೊಗೆಯುವ, ಕಿತ್ತೊಗೆಯುವಂತ, ಕಿತ್ತೊಗೆಯುವಂತಹ, ಕೀಳುವ, ಕೀಳುವಂತ