ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಿವುಚು ಪದದ ಅರ್ಥ ಮತ್ತು ಉದಾಹರಣೆಗಳು.

ಕಿವುಚು   ಕ್ರಿಯಾಪದ

ಅರ್ಥ : ಯಾವುದೇ ಕೋಮಲವಾದ ಪದಾರ್ಥ ವಿಷೇಶವಾಗಿ ಬಟ್ಟೆ, ಹೂ ಮುಂತಾದವುಗಳನ್ನು ಕೈಯಲ್ಲಿ ಮುಟ್ಟುವುದರಿಂದ ಕೊಳಕಾಗುವ ಪ್ರಕ್ರಿಯೆ

ಉದಾಹರಣೆ : ನೀವೆಲ್ಲರು ಹೂವನ್ನು ಏಕೆ ಕಿವುಚುತ್ತಿದ್ದೀರ.

किसी कोमल पदार्थ विशेषकर कपड़े, फूल आदि को इस प्रकार हाथ से मलना कि वह खराब हो जाए।

तुम लोग फूल को क्यों गींजते हो।
गींजना

To gather something into small wrinkles or folds.

She puckered her lips.
cockle, crumple, knit, pucker, rumple

ಅರ್ಥ : ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ

ಉದಾಹರಣೆ : ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ.

ಸಮಾನಾರ್ಥಕ : ಹಿಂಡು

रसपूर्ण वस्तु को दबाकर उसका रस निकालना।

माँ अमावट बनाने के लिए पके आमों को निचोड़ रही है।
गारना, निचोड़ना

Twist, squeeze, or compress in order to extract liquid.

Wring the towels.
wring

ಅರ್ಥ : ಶರೀರದ ಮೇಲೆ ನೀರು ಅಥವಾ ಕೀವು ತುಂಬಿಕೊಂಡು ಉಬ್ಬಿರುವ ಭಾಗವನ್ನು ಹಿಸುಕಿ ಅದರಲ್ಲಿರುವ ನೀರಿನ ಅಥವಾ ಕೀವಿನ ಅಂಶವನ್ನು ಹೊರಬರುವಂತೆ ಮಾಡುವ ಕ್ರಿಯೆ

ಉದಾಹರಣೆ : ವೈದ್ಯರು ಕೈಯ ಮೇಲೆ ಹಾಕಿದ್ದಂತಹ ಹುಣ್ಣನ್ನು ಒತ್ತಿ ಅಥವಾ ಹಿಸುಕು ನೋಡಿದರು.

ಸಮಾನಾರ್ಥಕ : ಅದುಮು, ಒತ್ತು, ಹಿಸುಕು

उभरे, फूले या उठे हुए तल को भीतर की ओर दबाना।

डॉक्टर ने हाथ के बढ़े हुए फोड़े को पिचकाया।
पिचकाना, बिठाना, बैठाना