ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾವಲುಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಕಾವಲುಗಾರ   ನಾಮಪದ

ಅರ್ಥ : ರಾತ್ರಿಯ ವೇಳೆಯಲ್ಲಿ ಕಾವಲು ಕಾಯುವ ಕಾವಲುಗಾರ

ಉದಾಹರಣೆ : ರಾತ್ರಿಯಲ್ಲಿ ಕಾವಲುಗಾರನು ಒಬ್ಬ ಕಳ್ಳನನ್ನು ಹಿಡಿದ.

रात को पहरा देने वाला पहरेदार।

रात्रि-पहरेदार ने एक चोर पकड़ा।
रात्रि पहरेदार, रात्रि-पहरेदार

ಅರ್ಥ : ಶುಭ ಸಂದರ್ಭದಂದು ಕಾಣಿಕೆಯನ್ನು ತೆಗೆದುಕೊಳ್ಳಿ ಬಾಗಿಲ ಬಳಿ ಕುಳಿತು ಲಾವಣಿ ಹಾಡುವ ವ್ಯಕ್ತಿ

ಉದಾಹರಣೆ : ಕಾವಲುಗಾರ ಬಾಗಿಲ ಬಳಿ ಕುಳಿತುಕೊಂಡು ಲಾವಣಿಯನ್ನು ಹಾಡುತ್ತಿದ್ದಾನೆ.

ಸಮಾನಾರ್ಥಕ : ದ್ವಾರ ರಕ್ಷಕ, ದ್ವಾರಪಾಲಕ

मंगल अवसरों पर नेग लेने के लिए द्वार पर बैठकर पँवाड़ा गानेवाला याचक।

पँवरिया द्वार पर बैठकर पँवाड़ा गा रहा है।
पँवरिया, पौरिया

ಅರ್ಥ : ಪಹರೆ ಅಥವಾ ಕಾವಲು ಕಾಯಲು ನೇಮಿಸಿರುವ ವ್ಯಕ್ತಿ

ಉದಾಹರಣೆ : ಚೌಕೀದಾರ ಬಹಳ ಎಚ್ಚರಿಕೆಯಿಂದ ತನ್ನ ಕೆಲಸ ಮಾಡಬೇಕು.

ಸಮಾನಾರ್ಥಕ : ಚೌಕೀದಾರ

A guard who keeps watch.

security guard, watcher, watchman

ಅರ್ಥ : ಕಾವಲುಕಾಯುವ ಇತ್ಯಾದಿ ಕೆಳದರ್ಜೆಯ ನೌಕರ

ಉದಾಹರಣೆ : ಈ ಸಂಸ್ಥೆಯ ಚಪರಾಸಿ ಇಂದು ಕೆಲಸಕ್ಕೆ ರಜೆ ತೆಗೆದುಕೊಂಡಿದ್ದಾನೆ

ಸಮಾನಾರ್ಥಕ : ಚಪರಾಸಿ, ಪರಿಚರ

चौकीदार,अरदली आदि का बिल्ला।

चपरासी चपरास लगाये हुए था।
चपरास