ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಲುಂಗುರ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಲುಂಗುರ   ನಾಮಪದ

ಅರ್ಥ : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ

ಉದಾಹರಣೆ : ಅವಳು ತನ್ನ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗರವನ್ನು ಹಾಕಿಕೊಂಡಿದ್ದಾಳೆ

पैर की उँगलियों में पहनने का छल्ला।

उसने अपने पैर की अंगुलियों में चाँदी के बिछुए पहन रखे हैं।
कोतरी, बिछिआ, बिछिया, बिछुआ, बिछुवा

An adornment (as a bracelet or ring or necklace) made of precious metals and set with gems (or imitation gems).

jewellery, jewelry

ಅರ್ಥ : ಕೈ ಅಥವಾ ಕಾಲಿನ ಬೆರಳಿಗೆ ಧರಿಸುವ ಒಡವೆಯು ದುಂಡಾಕಾರದಲ್ಲಿಯಿದ್ದು ಅದನ್ನು ವಿಶೇಷವಾಗಿ ಬೆಳ್ಳಿಯಿಂದ ಮಾಡಿರುವರು

ಉದಾಹರಣೆ : ಸೀತಾ ಕಾಲಲ್ಲಿ ಧರಿಸುವ ಕಾಲುಂಗುರ ತುಂಬಾ ಶೋಭಾಯಮಾನವಾಗಿ ಕಾಣುತ್ತಿದೆ.

ಸಮಾನಾರ್ಥಕ : ಕಾಲುಸುತ್ತು

हाथ या पैर की उँगलियों की पोरों में पहनने के लिए छल्ले के आकार का एक गहना जो विशेषकर चाँदी का बना होता है।

सीता के पैर की उँगलियों में पोरिया सुशोभित है।
पोरिया, पोरुआ

ಅರ್ಥ : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ

ಉದಾಹರಣೆ : ಹಳ್ಳಿಗಾಡಿನ ಹೆಚ್ಚು ಬಡ ಹೆಂಗಸರು ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ.

ಸಮಾನಾರ್ಥಕ : ಕಾಲಿನ ಉಂಗುರು, ಕಾಲಿನ ಕಾಲುಂಗರ, ಕಾಲಿನ ಕಾಲುಂಗುರ

पैर के अँगूठे में पहिनने का काँसे का गहना।

गाँव की अधिकांश गरीब स्त्रियाँ अंघड़ा पहनती हैं।
अँघड़ा, अंघड़ा

An adornment (as a bracelet or ring or necklace) made of precious metals and set with gems (or imitation gems).

jewellery, jewelry

ಅರ್ಥ : ಹೆಂಗಸರು ಕಾಲಿಗೆ ತೊಟ್ಟುಕೊಳ್ಳುವ ಒಂದು ಒಡವೆ

ಉದಾಹರಣೆ : ಅಜ್ಜಿ ಕಾಲುಂಗುರವನ್ನು ಧರಿಸಿದ್ದರು.

स्त्रियों के पैर में पहनने का एक गहना।

दादी चाँदी का गोड़हरा पहनी हैं।
गोड़हरा

An ornament worn around the ankle.

ankle bracelet, anklet