ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಮನ ಹಬ್ಬ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಮನ ಹಬ್ಬ   ನಾಮಪದ

ಅರ್ಥ : ಹಿಂಧೂಗಳ ಒಂದು ಹಬ್ಬವನ್ನು ಫಾಲ್ಗುಣ ಪೂರ್ಣಿಮೆಯೆಂದು ಆಚರಿಸುತ್ತಾರೆ ಮತ್ತು ಅಗ್ನಿರಾಶಿಯನ್ನು ಹಾಗುತ್ತಾರೆ ಮತ್ತು ಎರಡನೇ ದಿನ ಪರಸ್ಪರ ಬಣ್ಣವನ್ನು ಹಚ್ಚುತ್ತಾರೆ

ಉದಾಹರಣೆ : ಭಾರತದಲ್ಲಿ ಕಾಮನ ಹಬ್ಬವನ್ನು ತುಂಬಾ ವಿರ್ಜಂಭಣೆಯಿಂದ ಆಚರಿಸುತ್ತಾರೆ.

ಸಮಾನಾರ್ಥಕ : ಓಕುಳಿ, ಹೋಳಿ, ಹೋಳಿ ಹಬ್ಬ

हिंदुओं का एक प्रसिद्ध त्योहार जिसमें फाल्गुन की पूर्णिमा की रात को आग जलाते हैं तथा दूसरे दिन एक-दूसरे पर रंग, अबीर, आदि छिड़कते हैं।

भारत में होली धूमधाम से मनाई जाती है।
फगुआ, होरी, होलिकोत्सव, होली

A day or period of time set aside for feasting and celebration.

festival

ಅರ್ಥ : ಒಂದು ಪ್ರಕಾರದ ಗೀತೆ ಅದು ಮಾಘ-ಫಾಲ್ಗುಣ ತಿಂಗಳಿನಲ್ಲಿ ಅಥವಾ ಹೋಳಿ ಹಬ್ಬದ ಸಂದರ್ಭದಲ್ಲಿ ಹಾಡುತ್ತಾರೆ.

ಉದಾಹರಣೆ : ಹೋಳಿ ಹಬ್ಬದ ದಿನದಂದು ಜನರು ತುಂಬಾ ಆನಂದದಿಂದ ಹೋಳಿಯನ್ನು ಆಡುತ್ತಿದ್ದಾರೆ.

ಸಮಾನಾರ್ಥಕ : ಓಕುಳಿ, ಹೋಳಿ, ಹೋಳಿ ಹಬ್ಬ

एक प्रकार का गीत जो माघ-फागुन में या होली के अवसर पर गाया जाता है।

फगुआ के दिन लोग बड़े ही उमंग के साथ होली गाते हैं।
फगुआ, फाग, होरी, होली

A short musical composition with words.

A successful musical must have at least three good songs.
song, vocal

ಅರ್ಥ : ಕಾಮನ ಹಬ್ಬದ ಹಿಂದಿನ ದಿಸ ಸೌದೆ ಮುಂತಾದವುಗಳನ್ನು ಒಂದು ಕಡೆ ಸಂಗ್ರಹಿಸುತ್ತಾರೆ

ಉದಾಹರಣೆ : ಕಾಮನ ಹಬ್ಬದಂದು ಸೌದೆಗಳನ್ನು ಸುಡಲು ಹಳ್ಳಿಯ ಜನರೆಲ್ಲಾ ಒಂದು ಕಡೆ ಬಂದು ಸೇರಿದ್ದಾರೆ.

लकड़ियों आदि का ढेर जो होली के एक दिन पहले जलाया जाता है।

होली जलाने के लिए गाँव के सभी लोग एकत्रित हो गए।
होलिका, होली

A large outdoor fire that is lighted as a signal or in celebration.

balefire, bonfire