ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಪಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಪಿ   ನಾಮಪದ

ಅರ್ಥ : ಚಹಾ ತರಹದ ಒಂದು ಪೇಯ ಪದಾರ್ಥ,

ಉದಾಹರಣೆ : ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ.

ಸಮಾನಾರ್ಥಕ : ಕಾಫಿ, ಕ್ಯಾಪಿ

चाय की तरह का एक पेय पदार्थ।

वह कॉफ़ी पी रहा है।
काफ़ी, काफी, कॉफ़ी, कॉफी

A beverage consisting of an infusion of ground coffee beans.

He ordered a cup of coffee.
coffee, java

ಅರ್ಥ : ಪುಸ್ತಕ ಅಥವಾ ದಿನಪತ್ರಿಕೆಗಳ ಪ್ರತಿ

ಉದಾಹರಣೆ : ಪ್ರತಿದಿನ ದಿನಪತ್ರಿಕೆಗಳ ಸಾವಿರಾರು ಪ್ರತಿಗಳನ್ನು ಮಾರಟ ಮಾಡುವರು

ಸಮಾನಾರ್ಥಕ : ಅಚ್ಚು, ನಕಲು, ಪ್ರತಿ

पुस्तक या समाचार-पत्र की नकल।

प्रतिदिन समाचार पत्रों की कई हज़ार प्रतियाँ बिकती हैं।
कापी, कॉपी, प्रति

ಅರ್ಥ : ಆ ಪುಸ್ತಕದಲ್ಲಿ ಅಭ್ಯಾಸ ಮಾಡಲೆಂದು ಎನ್ನನ್ನಾದರೂ ಬರೆದಿರುವರು

ಉದಾಹರಣೆ : ಎಲ್ಲಾ ವಿದ್ಯಾರ್ಥಿಗಳ ಬಳಿ ಎಲ್ಲಾ ವಿಷಯಗಳ ಬಗೆಗೆ ಒಂದೊಂದು ಅಭ್ಯಾಸ ಪುಸ್ತಕ ಇರುವುದು ಅವಶ್ಯ.

ಸಮಾನಾರ್ಥಕ : ಅಭ್ಯಾಸ ಪುಸ್ತಕ

वह पुस्तिका जिसमें अभ्यास के लिए कुछ लिखा जाता है।

सब छात्रों के पास हर विषय की एक-एक कॉपी होनी चाहिए।
अभ्यास पुस्तिका, कापी, कॉपी

A book with blank pages for recording notes or memoranda.

notebook

ಅರ್ಥ : ಪತ್ರ ಅಥವಾ ಲೇಖನೆ ಮೊದಲಾದವುಗಳ ಅಕ್ಷರಶಃ ಸ್ವರೂಪ

ಉದಾಹರಣೆ : ಪರೀಕ್ಷಾ ಪ್ರಮಾಣ ಪತ್ರದ ಇನ್ನೊಂದು ಪ್ರತಿಯನ್ನು ನೀಡುವಂತೆ ವಿದ್ಯಾಲಯಕ್ಕೆ ಆವೇದನೆಯನ್ನು ನೀಡಲಾಗಿದೆ.

ಸಮಾನಾರ್ಥಕ : ನಕಲು, ಪ್ರತಿ, ಪ್ರತಿಲಿಪಿ

लेख आदि का अक्षरशः स्वरूप।

परीक्षा प्रमाण पत्र की एक और प्रति के लिए विद्यालय में आवेदन दिया है।
अनुलिपि, आदर्श, कापी, कॉपी, नकल, नक़ल, प्रति, प्रतिलिपि, प्रतिलेख

A reproduction of a written record (e.g. of a legal or school record).

copy, transcript