ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಷ್ಟಕರವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಕಷ್ಟಕರವಾದಂತಹ   ಗುಣವಾಚಕ

ಅರ್ಥ : ಯಾವುದು ಬಹು ಬೇಗನೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ

ಉದಾಹರಣೆ : ಈ ಕಠಿಣವಾದ ಪ್ರಶ್ನೆಯ ಉತ್ತರವನ್ನು ಪ್ರಶ್ನೆಯನ್ನು ತಯಾರು ಮಾಡಿದವರ ಹತ್ತಿರವೇ ಕೇಳುವುದು ಉಚಿತ.

ಸಮಾನಾರ್ಥಕ : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟಕರವಾದ, ಕಷ್ಟಕರವಾದಂತ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ

जो जल्दी समझ में न आए।

इस कठिन प्रश्न का उत्तर प्रश्नकर्त्ता से ही पूछना उचित होगा।
अबोधगम्य, अवगाह, कठिन, गहन, दुरुह, दुशवार, दुश्वार, बारीक, बारीक़, सूक्ष्म

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

ಅರ್ಥ : ಕಷ್ಟ ಅಥವಾ ದುಃಖದಿಂದ ಕೂಡಿದ ಯಾವುದೇ ಸಂಗತಿ ಅಥವಾ ಸ್ಥಿತಿ

ಉದಾಹರಣೆ : ಮುಪ್ಪಿನ ಜೀವನ ಕಷ್ಟಕರವಾದುದು.

ಸಮಾನಾರ್ಥಕ : ಕಷ್ಟಕರ, ಕಷ್ಟಕರವಾದ, ಕಷ್ಟಕರವಾದಂತ, ದುಃಖಕರ, ದುಃಖಕರವಾದ, ದುಃಖಕರವಾದಂತ, ದುಃಖಕರವಾದಂತಹ

Causing or marked by grief or anguish.

A grievous loss.
A grievous cry.
Her sigh was heartbreaking.
The heartrending words of Rabin's granddaughter.
grievous, heartbreaking, heartrending