ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕವಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಕವಡೆ   ನಾಮಪದ

ಅರ್ಥ : ಹಿಂದೂ ಮಹಾಸಾಗರದಲ್ಲಿ ದೊರೆಯುವ ಹೊಳಪಾದ ಚಿಪ್ಪುಗಳ್ಳುಲ್ಲ ಒಂದು ಬಗೆಯ ಕೀಟ

ಉದಾಹರಣೆ : ಚೀನಾದ ಕವಡೆಗಳನ್ನು ತಿನ್ನುತ್ತಾರೆ.

घोंघे की तरह का एक समुद्री कीड़ा जो एक अस्थिकोश के भीतर रहता है।

चीनी कौड़ी उबाल कर खाते हैं।
कौड़ी

Any of numerous tropical marine gastropods of the genus Cypraea having highly polished usually brightly marked shells.

cowrie, cowry

ಅರ್ಥ : ಬಸವನ ಹುಳುವಿನ ತರಹದ ಒಂದು ಸಮುದ್ರ ಜೀವಿಯ ಅಸ್ಥಿ

ಉದಾಹರಣೆ : ಕವಡೆಯಿಂದ ವಿಧ-ವಿಧವಾದ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ.

घोंघे की तरह के एक समुद्री कीड़े का कड़ा अस्थि आवरण।

कौड़ी से तरह-तरह के आभूषण और सजावट की चीज़ें बनती हैं।
कपर्दक, कपर्दिका, काकनी, काकिणी, कौड़ी, नक्का, पणस्थि, बराट, वराट, वराटक, वराटिका, श्वेता, हिरण्य