ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಳ್ಳ-ಜೋಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಳ್ಳ-ಜೋಗಿ   ನಾಮಪದ

ಅರ್ಥ : ವಾಸ್ತವದಲ್ಲಿ ಸನ್ಯಾಸಿಯಾಗಿಲ್ಲದೆ, ಕೇವಲ ಸನ್ಯಾಸಿಯ ಸೋಗನ್ನು ಹಾಕಿಕೊಂಡವನು

ಉದಾಹರಣೆ : ಇಂದಿನ ಕಾಲದಲ್ಲಿ ಕಳ್ಳ ಸನ್ಯಾಸಿಗಳಿಗೇನು ಕಡಿಮೆ ಏನಿಲ್ಲ.

ಸಮಾನಾರ್ಥಕ : ಕಳ್ಳ ಜೋಗಿ, ಕಳ್ಳ ಯೋಗಿ, ಕಳ್ಳ ಸನ್ಯಾಸಿ, ಕಳ್ಳ ಸಾಧು, ಕಳ್ಳ-ಯೋಗಿ, ಕಳ್ಳ-ಸನ್ಯಾಸಿ, ಕಳ್ಳ-ಸಾಧು

वह साधु जो वास्तव में साधु न हो, केवल साधु बनने का ढोंग कर रहा हो।

आज-कल समाज में असाधुओं की कमी नहीं है।
असाधु, जोगड़ा, ढोंगी साधु, नक़ली साधु, पाखंडी साधु

A person who makes deceitful pretenses.

fake, faker, fraud, imposter, impostor, pretender, pseud, pseudo, role player, sham, shammer