ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಳೆ ಕೀಳು ಪದದ ಅರ್ಥ ಮತ್ತು ಉದಾಹರಣೆಗಳು.

ಕಳೆ ಕೀಳು   ಕ್ರಿಯಾಪದ

ಅರ್ಥ : ಗಿಡದ ಅಕ್ಕ-ಪಕ್ಕದಲ್ಲಿರುವ ಹುಲ್ಲನ್ನು ತೆಗೆಯುವುದರಿಂದ ಗಿಡಗಳನ್ನು ಚೆನ್ನಾಗಿ ಬೆಳೆಯು ಕ್ರಿಯೆ

ಉದಾಹರಣೆ : ರೈತನು ತನ್ನ ಹೊಲದಲ್ಲಿ ಕಳೆ ಕೀಳುತ್ತಿದ್ದಾನೆ.

ಸಮಾನಾರ್ಥಕ : ಕಳೆ ತೆಗೆ

पौधों के आस-पास की घास निकालना जिससे पौधों की बाढ़ ठीक तरह से हो।

किसान अपने खेतों को निरा रहे हैं।
नलाना, निंदाई करना, निकाना, निराई करना, निराना, नींदना, सोहना

Clear of weeds.

Weed the garden.
weed

ಅರ್ಥ : ಬಿತ್ತನೆ ಮಾಡಿದ ಹೊಲದಲ್ಲಿ ಹುಲ್ಲನ್ನು ಕತ್ತರಿಸುವ ಪ್ರಕ್ರಿಯೆ

ಉದಾಹರಣೆ : ರಾಮೂ ಬೀಜ ಬಿತ್ತುವ ಮೊದಲು ಹೊಲದ ಕಳೆಯನ್ನು ಕೀಳುತ್ತಿದ್ದಾನೆ.

जोते हुए खेत में से हाथ से घास निकालना।

रामू खेत में बीज डालने से पहले उसे चिखुर रहा है।
चिखुरना

Clear of weeds.

Weed the garden.
weed