ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗಣಿತದಲ್ಲಿ ಒಂದು ಸಂಖ್ಯೆಯನ್ನು ಇನ್ನೊಂದು ಸಂಖ್ಯೆಯಿಂದ ಕಳೆಯುವುದು
ಉದಾಹರಣೆ : ಒಟ್ಟು ನೂರು ರೂಗಳಲ್ಲಿ ಖರ್ಚಾದ ಎಂಬತ್ತು ರೂ ಗಳನ್ನು ಕಳೆಯುವಿಕೆಯಿಂದಾಗಿ ಇನ್ನು ಇಪ್ಪತ್ತು ರೂಗಳು ಉಳಿದವು.
ಸಮಾನಾರ್ಥಕ : ವ್ಯವಕಲನ
किसी संख्या में से किसी संख्या को घटाने की क्रिया।
An arithmetic operation in which the difference between two numbers is calculated.
ಸ್ಥಾಪನೆ