ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಲ್ಯಾಣ ಪದದ ಅರ್ಥ ಮತ್ತು ಉದಾಹರಣೆಗಳು.

ಕಲ್ಯಾಣ   ನಾಮಪದ

ಅರ್ಥ : ಸುಖ ಸಮೃದ್ಧಿಯಿಂದ ಸುಖವಾಗಿರುವ ಒಂದು ವ್ಯವಸ್ಥೆ

ಉದಾಹರಣೆ : ಹನ್ನೆರಡನೆ ಶತಮಾನದ ಬಸವಣ್ಣ ಮಂತ್ರಿಯಾಗಿದ್ದ ಬಿಜ್ಜಳನ ರಾಜ್ಯವು ಕಲ್ಯಾಣ ರಾಜ್ಯವಾಗಿತ್ತು.

ಸಮಾನಾರ್ಥಕ : ಸುಖ ಸಮೃದ್ಧಿ

सुख, समृद्धि तथा कुशलता से परिपूर्ण होने की अवस्था।

हमें सबके कल्याण की कामना करनी चाहिए।
कल्याण, भद्र, भला, भलाई, मंगल, शुभ, सलामती, स्वस्ति, हित

A contented state of being happy and healthy and prosperous.

The town was finally on the upbeat after our recent troubles.
eudaemonia, eudaimonia, upbeat, welfare, well-being, wellbeing

ಅರ್ಥ : ಯಾವುದೇ ಕೆಲಸ ಕಾರ್ಯದಿಂದ ಒಳ್ಳೆಯದಾಗುವುದು

ಉದಾಹರಣೆ : ಜನರ ಹಿತ ಕಾಯುವುದು ಸರ್ಕಾರದ ಕರ್ತವ್ಯ.

ಸಮಾನಾರ್ಥಕ : ಕುಶಲ, ಕ್ಷೇಮ, ಸೌಖ್ಯ, ಹಿತ

किसी के द्वारा या अन्य किसी प्रकार से होने वाली किसी की भलाई।

वही काम करें जिसमें सबका हित हो।
कल्याण, फ़ायदा, फायदा, भला, मंगल, हित

Something that aids or promotes well-being.

For the benefit of all.
benefit, welfare