ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರ್ಮ ಸೂಚಕ ವಿಭಕ್ತಿ ಪ್ರತ್ಯೇಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ನಾಮ ಪದಗಳಿಗೆ ಸಂಬಂಧಿಸಿದ ಒಂದು ಬಗೆಯ ಆಕೃತಿಮಾ ಮತ್ತು ಅದರ ವಾಕ್ಯದಲ್ಲಿನ ಆಸ್ಥಿತ್ವದ ಕಾರಣದಿಂದಾಗಿ ಆ ನಾಮಪದವು ವಾಕ್ಯದ ಕರ್ತೃ ನಡೆಸುವ ಕ್ರಿಯೆಯ ಪರಿಣಾಮಕ್ಕೆ ಒಳಗಾಗುತ್ತದೆ

ಉದಾಹರಣೆ : ನಾನು ಮನೆಯನ್ನು ಕಟ್ಟುತ್ತೇನೆ ಎಂಬ ವಾಕ್ಯದಲ್ಲಿ ಮನೆಯನ್ನು ಅನ್ನುವುದು ಕರ್ಮಣೀವಿಭಕ್ತಿಯಲ್ಲಿದೆ ಮತ್ತು ಅನ್ನು ಎನ್ನುವುದು ದ್ವಿತೀಯ ವಿಭಕ್ತಿ.

ಸಮಾನಾರ್ಥಕ : ಕರ್ಮಣೀವಿಭಕ್ತಿ, ದ್ವಿತೀಯ ವಿಭಕ್ತಿ ಪ್ರತ್ಯೇಯ

व्याकरण में वह शब्द जिसके वाच्य पर कर्त्ता की क्रिया का प्रभाव पड़े।

कर्म की विभक्ति को है।
मंगल ने आम चूसा में आम कर्म है।
कर्म, कर्म कारक

(grammar) a constituent that is acted upon.

The object of the verb.
object