ಅರ್ಥ : ಹೃದಯದಲ್ಲಿ ಕರುಣೆ ಕೋಮಲತೆ ಇರುವಂತಹ ಗುಣ
ಉದಾಹರಣೆ :
ದಯಾಮಯ ವ್ಯಕ್ತಿಯು ದೀನ ದಲಿತರಿಗೆ ದಾನ ಧರ್ಮ ಮಾಡುತ್ತಾನೆ.
ಸಮಾನಾರ್ಥಕ : ಕರುಣಾದ್ರ ಹೃದಯದ, ಕರುಣಾದ್ರ ಹೃದಯದಂತ, ಕರುಣಾದ್ರ ಹೃದಯದಂತಹ, ಕರುಣಾಮಯ, ಕರುಣಾಮಯವಾದಂತ, ಕರುಣಾಮಯವಾದಂತಹ, ಕರುಣಾಳು, ಕರುಣಾಳುವಾದ, ಕರುಣಾಳುವಾದಂತ, ಕರುಣಾಳುವಾದಂತಹ, ಕೋಮಲ ಹೃದಯಿ, ಕೋಮಲ ಹೃದಯಿಯಾದ, ಕೋಮಲ ಹೃದಯಿಯಾದಂತ, ಕೋಮಲ ಹೃದಯಿಯಾದಂತಹ, ದಯಾಮಯ, ದಯಾಮಯವಾದ, ದಯಾಮಯವಾದಂತ, ದಯಾಮಯವಾದಂತಹ
ಅರ್ಥ : ಯಾವುದರಲ್ಲಿ ದಯೆ ಇದೆಯೋ
ಉದಾಹರಣೆ :
ದಯಾಳು ವ್ಯಕ್ತಿಗಳು ಸದಾ ಇನ್ನೊಬ್ಬರಿಗೆ ನೆರವಾಗಲು ತಯಾರಾಗಿ ನಿಂತಿರುತ್ತಾರೆ.
ಸಮಾನಾರ್ಥಕ : ಅನುಕಂಪ, ಅನುಕಂಪದ, ಅನುಕಂಪದಂತ, ಅನುಕಂಪದಂತಹ, ಅನುಗ್ರಹಿ, ಅನುಗ್ರಹಿಯಾದ, ಅನುಗ್ರಹಿಯಾದಂತ, ಅನುಗ್ರಹಿಯಾದಂತಹ, ಕರುಣಾಮಯ, ಕರುಣಾಮಯವಾದಂತ, ಕರುಣಾಮಯವಾದಂತಹ, ಕರುನಾಳು, ಕರುನಾಳುವಾದ, ಕರುನಾಳುವಾದಂತ, ಕರುನಾಳುವಾದಂತಹ, ಕೃಪಾಳು, ಕೃಪಾಳುವಾದ, ಕೃಪಾಳುವಾದಂತ, ಕೃಪಾಳುವಾದಂತಹ, ದಯಾಮಯ, ದಯಾಮಯವಾದ, ದಯಾಮಯವಾದಂತ, ದಯಾಮಯವಾದಂತಹ, ದಯಾಲು, ದಯಾಲುವಾದ, ದಯಾಲುವಾದಂತ, ದಯಾಲುವಾದಂತಹ, ದಯಾಳು, ದಯಾಳುವಾದ, ದಯಾಳುವಾದಂತ, ದಯಾಳುವಾದಂತಹ, ದಯಾವಂತ, ದಯಾವಂತವಾದ, ದಯಾವಂತವಾದಂತ, ದಯಾವಂತವಾದಂತಹ, ಸಹಹೃದಯಿ, ಸಹಹೃದಯಿಯಾದ, ಸಹಹೃದಯಿಯಾದಂತ, ಸಹಹೃದಯಿಯಾದಂತಹ