ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರಿ ಪದದ ಅರ್ಥ ಮತ್ತು ಉದಾಹರಣೆಗಳು.

ಕರಿ   ನಾಮಪದ

ಅರ್ಥ : ಒಂದು ಶಾಕಾಹಾರಿ ಕುಜ ನಾಲ್ಕು ಕಾಲಿನ ಪ್ರಾಣಿ ಅದರ ಸ್ಥೂಲವಾದ ಮತ್ತು ವಿಶಾಲವಾದ ಆಕಾರ ಹಾಗೂ ಸೊಂಡಲಿನ ಕಾರಣ ಎಲ್ಲಾ ಪ್ರಾಣಿಗಳಿಗಿಂತ ವಿಲಕ್ಷಣವಿಶಿಷ್ಟವಾಗಿರುತ್ತದೆ

ಉದಾಹರಣೆ : ನಮ್ಮ ಮೈಸೂರು ದಸರಾ ಹಬ್ಬದಲ್ಲಿ ಚಾಮುಂಡೇಶ್ವರಿಯ ಅಂಬಾರಿಯನ್ನು ಅರ್ಜುನನೆಂಬ ಆನೆ ಹೊರುತ್ತಿದ್ದನು.

ಸಮಾನಾರ್ಥಕ : ಆನೆ, ಆನೇಕಪ, ಗಜ, ಮದಗಜ, ಲಂಬಕರ್ಣ

एक शाकाहारी स्तनपायी चौपाया जो अपने स्थूल और विशाल आकार तथा सूँड़ के कारण सब जानवरों से विलक्षण होता है।

हाथी को गन्ना बहुत ही प्रिय है।
अंतःस्वेद, अनलपंखचार, अन्तःस्वेद, इभ, करि, करेणु, कुंजर, कुंजल, कुञ्जल, गज, गज्जू, गयंद, गयन्द, जलाकांक्ष, दीर्घमारुत, द्रुमारि, द्विप, द्विरद, द्विराप, द्विहन्, नाग, पिंडपाद, पिंडपाद्य, पिण्डपाद, पिण्डपाद्य, पील, पीलु, फ़ील, फील, भसुंद, मतंग, मतंगज, मत्तकीश, महादंत, महानाद, मातंग, मितंग, रेवाउतन, लंबकर्ण, लतालक, लम्बकर्ण, वरांगी, वारीट, विराणी, वीरमंगल, वृहदंग, वेदंड, वेदण्ड, शुंडाल, शुंडी, शुण्डाल, सत्रि, सिंधुर, सिन्धुर, सूचिकाधर, स्त्रीध्वज, हस्ति, हस्ती, हाथी

Five-toed pachyderm.

elephant

ಕರಿ   ಕ್ರಿಯಾಪದ

ಅರ್ಥ : ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು

ಉದಾಹರಣೆ : ರಹೀಮನು ಮೀನನ್ನು ಹುರಿಯುತ್ತಿದ್ದಾನೆ.

ಸಮಾನಾರ್ಥಕ : ಸುಡು, ಹುರಿ

जल की सहायता के बिना, गरम करके पकाना या सेंकना।

रहीम मछली भून रहा है।
भूँजना, भूंजना, भूजना, भूनना

Cook with dry heat, usually in an oven.

Roast the turkey.
roast

ಅರ್ಥ : ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದು

ಉದಾಹರಣೆ : ಮೀರಾ ಮೀನನ್ನು ಹುರಿಯುತ್ತಿದ್ದಾಳೆ.

ಸಮಾನಾರ್ಥಕ : ಹುರಿ

कड़कड़ाते हुए घी या तेल में डालकर पकाना।

मीरा मछली तल रही है।
तरना, तलना

Cook by immersing in fat.

French-fry the potatoes.
deep-fry, french-fry

ಅರ್ಥ : ಅಡುಗೆ ಕೆಲಸದಲ್ಲಿ ಯಾವುದಾದರೊಂದು ಖಾದ್ಯ ಪದಾರ್ಥವನ್ನು ಸುಡುವ ಎಣ್ಣೆಯಲ್ಲಿ ಪೂರ್ತಿ ಮುಳುಗಿಸುವುದರ ಮೂಲಕ ಬೇಯಿಸುವ ಪ್ರಕ್ರಿಯೆ

ಉದಾಹರಣೆ : ಅವಳು ಸಂಜೆ ಬರುವ ಅತಿಥಿಗಳಿಗೆಂದು ವಡೆ ಮತ್ತು ಪಕೋಡ ಕರಿಯುತ್ತಿದ್ದಾಳೆ.

छनौटे आदि की सहायता से कड़ाही में से पूरी,पकवान आदि निकालना।

वह मेहमानों के लिए पकौड़ी छान रही है।
कच्ची पूरियाँ मत छानो।
काढ़ना, छानना

ಅರ್ಥ : ಬಾಣಲಿಯಲ್ಲಿ ಪೂರಿಯನ್ನು ಕರಿಯುವ ಪ್ರಕ್ರಿಯೆ

ಉದಾಹರಣೆ : ಇಂದು ಮನೆಯಲ್ಲಿ ಗರಮಾ-ಗರಂ ಪೂರಿಯನ್ನು ಕರಿಯುತ್ತಿದ್ದಾರೆ.

कड़ाही में से पूरी पकवान आदि निकलना।

आज तो घर में गरम-गरम पूड़ियाँ छन रही हैं।
छनना

Cook by immersing in fat.

French-fry the potatoes.
deep-fry, french-fry