ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರಗು ಪದದ ಅರ್ಥ ಮತ್ತು ಉದಾಹರಣೆಗಳು.

ಕರಗು   ನಾಮಪದ

ಅರ್ಥ : ಕರಗುವ ಅಥವಾ ದ್ರವಿಸುವ ಅವಸ್ಥೆ

ಉದಾಹರಣೆ : ಹಿಮದ ಕರಗುವಿಕೆಯ ಕಾರಣದಿಂದ ಗಂಗಾ, ಬ್ರಹ್ಮಪುತ್ರ ಮೊದಲಾದ ನದಿಗಳು ಯಾವಾಗಲೂ ತುಂಬಿ ಹರಿಯುತ್ತದೆ.

ಸಮಾನಾರ್ಥಕ : ದ್ರವಿಸು, ನೀರಾಗು

पिघलने की अवस्था।

बर्फ के पिघलाव के कारण ही गंगा,ब्रह्मपुत्र आदि नदियाँ कभी नही सूखतीं।
पिघलाव

The process whereby heat changes something from a solid to a liquid.

The power failure caused a refrigerator melt that was a disaster.
The thawing of a frozen turkey takes several hours.
melt, melting, thaw, thawing

ಕರಗು   ಕ್ರಿಯಾಪದ

ಅರ್ಥ : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು

ಉದಾಹರಣೆ : ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.

ಸಮಾನಾರ್ಥಕ : ಕನಿಕರ ಹುಟ್ಟು, ದಯೆ ಬರು, ದ್ರವಿಸು, ನೀರಾಗು

चित्त में दया उत्पन्न होना।

उसकी दुख भरी दास्तान सुनकर मेरा दिल पिघल गया।
द्रवित होना, पसीजना, पिघलना

Become more relaxed, easygoing, or genial.

With age, he mellowed.
mellow, mellow out, melt

ಅರ್ಥ : ಶರೀರದೊಳಗೆ ಹೊದಂತಹ ಆಹಾರ ಜೀರ್ಣವಾಗುವ ಕ್ರಿಯೆ

ಉದಾಹರಣೆ : ಅಗತ್ಯಕ್ಕಿಂತ ಹೆಚ್ಚಾಗಿ ತಿಂದಂತಹ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ.

ಸಮಾನಾರ್ಥಕ : ಜೀರ್ಣವಾಗು, ಪಚನವಾಗು

शरीर के द्वारा खाई हुई वस्तु का शोषणीय रस के रूप में परिवर्तित होना।

गरिष्ट भोजन आसानी से नहीं पचता।
पचना, हजम होना, हज़म होना, हज्म होना

Become assimilated into the body.

Protein digests in a few hours.
digest

ಅರ್ಥ : ಉಷ್ಣತೆಯಿಂದಾಗಿ ಯಾವುದಾದರು ವಸ್ತು ಕರಗಿ ನೀರಾಗುವುದು

ಉದಾಹರಣೆ : ಮಂಜುಗೆಡ್ಡೆಯನ್ನು ತುಂಬಾ ಹೊತ್ತಿನವರೆಗೆ ಹೊರಗೆ ಇಡುವುದರಿಂದ ಅದು ಕರಗಿ ನೀರಾಗುತ್ತದೆ.

ಸಮಾನಾರ್ಥಕ : ನೀರಾಗು

गरमी से किसी वस्तु का गलकर पानी सा हो जाना।

बर्फ को ज्यादा देर तक बाहर रखने से वह पिघल जाता है।
गलना, टघरना, टघलना, टिघलना, पिघलना