ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಮಿಟಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಮಿಟಿ   ನಾಮಪದ

ಅರ್ಥ : ಒಂದು ನಿರ್ದಿಷ್ಟ ಕೆಲಸಕ್ಕಾಗಿ ಗೊತ್ತು ಮಾಡಿದ ಸಂಘ

ಉದಾಹರಣೆ : ಸಮಾರೋಪ ಸಮಾರಂಭವನ್ನು ಭಾನುವಾರ ನಡೆಸುವುದೆಂದು ಸಮಿತಿಯ ಎಲ್ಲಾ ಸದಸ್ಯರೂ ತೀರ್ಮಾನಿಸಿದರು.

ಸಮಾನಾರ್ಥಕ : ಮಂಡಲಿ, ಸಮಿತಿ

किसी विशेष कार्य के लिए बनी हुई सभा।

किसानों की सहायता के लिए इस सहकारी समिति का गठन किया गया है।
कमिटी, कमिशन, कमीशन, कमेटी, पेनल, पैनल, समिति

A special group delegated to consider some matter.

A committee is a group that keeps minutes and loses hours.
commission, committee

ಅರ್ಥ : ಜನರು ಔಪಚಾರಿಕವಾಗಿ ಮಾಡಿಕೊಂಡಿರುವ ದಳ ಅಥವಾ ಸಂಘಟನೆ

ಉದಾಹರಣೆ : ಸಭೆಯಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರಿಗೂ ನಾನು ಹೃಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತೇನೆ.

ಸಮಾನಾರ್ಥಕ : ಗೋಷ್ಟಿ, ಪರಿಷದ್, ಸಂಘ, ಸಭೆ, ಸಮಿತಿ

लोगों का औपचारिक दल या संगठन।

सभा में उपस्थित सभी लोगों का मैं हार्दिक अभिनंदन करता हूँ।
अभिषद, असोसिएशन, कमिटी, कमेटी, गोष्ठी, सभा, समज्या, समिति