ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಬ್ಬಿಣದ ಸಲಾಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಭಟಿಯಲ್ಲಿ ಬೆಂಕಿ ಕಿಡಿಯನ್ನು ಅಲ್ಲಾಡಿಸುವುದರಿಂದ ಅಥವಾ ಮೇಲೆ ಕೆಳಗೆ ಮಾಡುವ ಒಂದು ಉಪಕರಣ

ಉದಾಹರಣೆ : ಕಬ್ಬಿಣದ ಸಲಾಕಿಯಿಂದ ಕಮ್ಮಾರನು ಭಟ್ಟಿಯಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ಕೆದಕುತ್ತಿದ್ದನು.

ಸಮಾನಾರ್ಥಕ : ಕಬ್ಬಿಣದ ಕಂಬಿ

भट्टी के अंगारों को हिलाने या ऊपर नीचे करने का औजार।

लोहार कुरेदनी से भट्टी की आग को कुरेद रहा है।
अँकुसी, अंकुसी, कुरेदनी, कुरेलनी

Fire iron consisting of a metal rod with a handle. Used to stir a fire.

fire hook, poker, salamander, stove poker