ಅರ್ಥ : ಕುದುರೆಯ ಕಣ್ಣುಗಳಿಗೆ ನೋಣ ಬೀಳದಂತೆ ಕಟ್ಟುವಂತಹ ಪಟ್ಟಿ
ಉದಾಹರಣೆ :
ಸಾಹಿಸ್ ಕುದುರೆಗೆ ಕಣ್ಣು ಪಟ್ಟಿಯನ್ನು ಕಟ್ಟುತ್ತಿದ್ದಾನೆ.
ಸಮಾನಾರ್ಥಕ : ಕಣ್ಣು-ಪಟ್ಟಿ
ಅರ್ಥ : ಕುದುರೆಯ ಕಣ್ಣಿಗೆ ಕಟ್ಟುವಂತಹ ಪಟ್ಟಿ
ಉದಾಹರಣೆ :
ಕುದುರೇ ಸವಾರನು ಕುದುರೆಯ ಕಣ್ಣು ಪಟ್ಟಿಯನ್ನು ತೆಗೆಯುತ್ತಿದ್ದಾನೆ.
ಸಮಾನಾರ್ಥಕ : ಕಣ್ಣು-ಪಟ್ಟಿ, ಕಣ್ಣುಪಟ್ಟಿ