ಅರ್ಥ : ಯಾವುದೋ ಒಂದು ಕಡಿಮೆ ಮೌಲ್ಯದಾಗಿರುವ
ಉದಾಹರಣೆ :
ರಸ್ತೆ ಬದಿ ಮಾರುವ ವಸ್ತುಗಳು ಅಗ್ಗವಾಗಿ ದೊರೆಯುವುದು.
ಸಮಾನಾರ್ಥಕ : ಅಗ್ಗವಾಗಿ, ಅಲ್ಪ ಬೆಲೆಯ, ಅಲ್ಪ ಮೌಲ್ಯದ
ಅರ್ಥ : ಯಾವುದರ ಬೆಲೆ ಕಡಿಮೆಯಿದೆಯೋ ಅಥವಾ ಕಡಿಮೆ ಬೆಲೆಗೆ ದೊರೆಯುವಂತಹ
ಉದಾಹರಣೆ :
ಇಲ್ಲಿ ಕಡಿಮೆ ಬೆಲೆಯ ವಸ್ತುಗಳನ್ನು ಮಾರಾಟಮಾಡಲಾಗುತ್ತದೆ.
ಸಮಾನಾರ್ಥಕ : ಕಡಿಮೆ ಖರ್ಚಿನ, ಕಡಿಮೆ ಖರ್ಚಿನಂತ, ಕಡಿಮೆ ಖರ್ಚಿನಂತಹ, ಕಡಿಮೆ ಬೆಲೆಯಂತ, ಕಡಿಮೆ ಬೆಲೆಯಂತಹ